ತರಂಗಿಣಿ ಯಕ್ಷೋತ್ಸವ 2022 ಸೆಪ್ಟೆಂಬರ್ 25 ಭಾನುವಾರದಂದು
ಸ್ಥಳ :- ಬಲಿಪ ಪ್ರಸಾದ್ ಭಟ್ ವೇದಿಕೆ
ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ 1.30 ಗಂಟೆಯಿಂದ.
ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ.
ಪ್ರಸಂಗ “ಸತ್ಯಹರಿಶ್ಚಂದ್ರ, ದೀರದುಂದುಭಿ”
ಸರ್ವರಿಗೂ ಸ್ವಾಗತ ಬಯಸುವ,
ಅಧ್ಯಕ್ಷರು ಹಾಗು ಸರ್ವ ಸದಸ್ಯರು ತರಂಗಿಣಿ ಮಿತ್ರ ಮಂಡಳಿ (ರಿ.) ಮಧ್ವನಗರ, ಪಡುಬಿದ್ರಿ