ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ವಿಷ್ಣುಮೂರ್ತಿ ನಗರ ಎಂಬಲ್ಲಿರುವ ಸ್ಥಳೀಯ ನಿವಾಸಿ ನಿಶಾ ಎನ್. ಎಸ್. ಅಮೀನ್ ಎಂಬ 21 ವರ್ಷದ ಅವಿವಾಹಿತ ಯುವತಿಯು ಮೊನ್ನೆ ಮಂಗಳವಾರ, ಸೆಪ್ಟೆಂಬರ್ 20, 2022 ರಿಂದ ಕಾಣೆಯಾಗಿರುತ್ತಾರೆ.
ಯುವತಿಯು ಆ ದಿನ ಬೆಳಗ್ಗೆ 8 ಘಂಟೆಗೆ ಮನೆಯಿಂದ ಹೊರ ಹೋದವರು ಪುನಃ ಮನೆಗೆ ಬಂದಿಲ್ಲ ಎಂದು ತಿಳಿದುಬಂದಿದೆ.
ಯುವತಿಯು 5 ಅಡಿ 2 ಇಂಚು ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಅಗಲ ಮುಖದವರಾಗಿದ್ದು ಕನ್ನಡ, ಇಂಗ್ಲಿಷ್, ಹಿಂದಿ , ತುಳು ಭಾಷೆಗಳನ್ನು ಮಾತಾಡಬಲ್ಲವರಾಗಿರುತ್ತಾರೆ.
ಯಾರಿಗಾದರೂ ಇವರ ಬಗ್ಗೆ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions