Sunday, January 19, 2025
Homeಸುದ್ದಿಪುತ್ತೂರು ಮತ್ತು ಮಂಗಳೂರಿನ (ದಕ್ಷಿಣ ಕನ್ನಡ) ಇಂದಿನ ಚಿನ್ನ ಬೆಳ್ಳಿ ಧಾರಣೆ 

ಪುತ್ತೂರು ಮತ್ತು ಮಂಗಳೂರಿನ (ದಕ್ಷಿಣ ಕನ್ನಡ) ಇಂದಿನ ಚಿನ್ನ ಬೆಳ್ಳಿ ಧಾರಣೆ 

ಮಂಗಳೂರು, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡವೂ ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಾಟಕ್ಕೆ ಪ್ರಸಿದ್ದಿಯನ್ನು ಪಡೆದಿದೆ.

ಅಷ್ಟೇ ಅಲ್ಲದೆ ಇಲ್ಲಿನ ಹೆಂಗಳೆಯರು ಮದುವೆಯೇ ಮೊದಲಾದ ಸಮಾರಂಭಗಳಲ್ಲಿ ವಿಧ ವಿಧದ ವಿನ್ಯಾಸಗಳ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ.

ಈ ಭಾಗದಲ್ಲಿ ಚಿನ್ನದ ಆಭರಣಗಳಿಲ್ಲದೆ ಹುಡುಗಿಯರ, ಮಹಿಳೆಯರ ಅಲಂಕಾರ ಅಪೂರ್ಣವೆಂದೇ ನಂಬಲಾಗಿದೆ.

ಮಾತ್ರವಲ್ಲದೆ ಕರಾವಳಿಯ ಗಂಡಸರೂ ಚಿನ್ನದ ಸರ,ಉಂಗುರಗಳನ್ನು ಧರಿಸುವುದರಲ್ಲಿ ಮಹಿಳೆಯರಿಗಿಂತ ಕಮ್ಮಿಯೇನಿಲ್ಲ! ಬನ್ನಿ, ಇವತ್ತಿನ ಚಿನ್ನದ ಧಾರಣೆ ಎಷ್ಟಿದೆ ಅಂತ ನೋಡ್ಕೊಂಡು ಬರೋಣ. 

Todays 22 Carat Gold and Silver price (INR) in Puttur and Mangalore (Dakshina Kannada)

Gram22 Carat22 Carat YaesterdaySilverSilver Yasterday
1 Gram455046005758
8 Grams3640036800  
10 Gram4550046000570580
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments