ಸುಕೇಶ್ ಚಂದ್ರಶೇಖರ್ ಅವರಿಂದ ಬೆಲೆಬಾಳುವ ಉಡುಗೊರೆಗಳನ್ನು ಪಡೆದಿರುವ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ರಾ ರಾ ರುಕ್ಕಮ್ಮ ಖ್ಯಾತಿಯ ಜಾಕ್ವೆಲಿನ್ ಫೆರ್ನಾಂಡೀಸ್ ವಿಚಾರಣೆ ಜಾರಿಯಲ್ಲಿದೆ.
ಬೆಳಿಗ್ಗೆ 11.30 ರಿಂದ ಎಡೆಬಿಡದೆ ಪ್ರಶ್ನಿಸುತ್ತಿರುವ EDಯ ಪ್ರಶ್ನೆಗಳಿಗೆ ಜಾಕ್ವೆಲಿನ್ ತಾಳ್ಮೆಯಿಂದ ಉತ್ತರಿಸುತ್ತಿದ್ದರೂ ಕೆಲವೊಂದು ಪ್ರಶ್ನೆಗಳಿಗೆ ಹೈರಾಣಾಗಿದ್ದಾರೆ.
ಜಾರಿ ನಿರ್ದೇಶನಾಲಯದ ವಿಚಾರಣೆ ರಾತ್ರಿ 8.30ರ ವರೆಗೂ ನಡೆಯಲಿರುವುದು ಎಂದು ಮೂಲಗಳು ಹೇಳಿವೆ.
