ಕೆಲವೊಮ್ಮೆ ನಮ್ಮ ಹೊಸ ಕೆಲಸದಲ್ಲಿ ಮೊದಲ ದಿನವೇ ಕೊನೆಯ ದಿನವೂ ಆಗಬಹುದು.
ನಾವು ಮಾಡುವ ತಪ್ಪುಗಳಿಂದ ಅದು ನಮ್ಮ ಜೀವನದ ಕೊನೆಯ ದಿನವೂ ಆಗಬಹುದು. ಹೊಸ ಕೆಲಸಕ್ಕೆ ಸೇರಿದ ಉತ್ಸಾಹದ ಭರದಲ್ಲಿ ನಾವು ವೇಗವಾಗಿ ಕೆಲಸ ಮಾಡುತ್ತೇವೆ. ಅಲ್ಲಿ ಸಹಜವಾಗಿ ತಪ್ಪುಗಳು ಆಗುತ್ತವೆ.
ಅದರಲ್ಲಿಯೂ ಕೆಲವು ಅಪಾಯಕಾರಿ ಕೆಲಸಗಳಲ್ಲಿ ನಮ್ಮ ಜೀವಕ್ಕೇ ಸಂಚಕಾರ ಒದಗಬಹುದು. ಚಾಲಕರಿಗೆ, ಸೈನಿಕರಿಗೆ. ವಿದ್ಯುತ್ ಕೆಲಸಗಾರರಿಗೆ, ಕಟ್ಟಡ ಕಾರ್ಮಿಕರಿಗೆ ಹೀಗೆ ಇನ್ನೂ ಹಲವರಿಗೆ ಇಂತಹಾ ಅನುಭವಗಳು ಒದಗುತ್ತವೆ.
ಇಲ್ಲೊಂದು ವೀಡಿಯೊ ಇದೆ. ಇಲ್ಲಿ ಆತನ ಕೆಲಸದ ಮೊದಲ ದಿನವೇ ಆತ ಮಾಡಿದ ತಪ್ಪಿನಿಂದ ಆತನ ಕೆಲಸದ ಕೊನೆಯ ದಿನವೂ ಆಗಿದೆ. ವೀಡಿಯೊ ನೋಡಿ.