ವೀಡಿಯೊ – ನಾಯಿ ನೀರು ತುಂಬಿದ ಲೋಟವನ್ನು ತಲೆಯ ಮೇಲಿಟ್ಟುಕೊಂಡು ನಡೆಯುತ್ತಿರುವ ದೃಶ್ಯ ವೈರಲ್
ನಾಯಿ ನೀರು ತುಂಬಿದ ಲೋಟವನ್ನು ತಲೆಯ ಮೇಲಿಟ್ಟುಕೊಂಡು ನಡೆಯುತ್ತಿರುವ ದೃಶ್ಯ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದೃಶ್ಯದಲ್ಲಿ ನಾಯಿಯೊಂದು ನಡೆಯುತ್ತಿರುವುದು ಕಾಣಿಸುತ್ತದೆ. ಅದರ ತಲೆಯ ಮೇಲೆ ನೀರು ತುಂಬಿದ ಲೋಟವೊಂದನ್ನು ಇಡಲಾಗಿದೆ.
ನೀರು ತೊಂಬಿದ ಲೋಟವು ಬೀಳದಂತೆ ನಾಯಿ ಜಾಗರೂಕತೆಯಿಂದ ಸಮತೋಲನದ ಹೆಜ್ಜೆಯನ್ನು ಹಾಕುತ್ತಿರುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ. ವೀಡಿಯೊ ನೋಡಿ.