Saturday, October 5, 2024
Homeಸುದ್ದಿವೀಡಿಯೊ - ಅದ್ಭುತ ಜಾದೂ ಪ್ರದರ್ಶನ,  ಮಾಯವಾದ ಜಾದೂಗಾರನನ್ನು ಹುಡುಕಿದಾಗ ಕಂಡ ದೃಶ್ಯವನ್ನು ನೋಡಿ ಬೆಚ್ಚಿಬಿದ್ದ...

ವೀಡಿಯೊ – ಅದ್ಭುತ ಜಾದೂ ಪ್ರದರ್ಶನ,  ಮಾಯವಾದ ಜಾದೂಗಾರನನ್ನು ಹುಡುಕಿದಾಗ ಕಂಡ ದೃಶ್ಯವನ್ನು ನೋಡಿ ಬೆಚ್ಚಿಬಿದ್ದ ಯುವತಿಯರು!

ಅದ್ಭುತ ಜಾದೂ ಪ್ರದರ್ಶನವನ್ನು ವ್ಯಕ್ತಿಯೊಬ್ಬರು ನೀಡಿ ನೋಡುಗರನ್ನು ಬೆಚ್ಚಿಬೀಳುವಂತೆ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಜಾದೂಗಾರರೊಬ್ಬರು ಸಾರ್ವಜನಿಕವಾಗಿ ಒಂದು ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲಿ ಇಬ್ಬರು ಸುಂದರವಾದ ಯುವತಿಯರನ್ನು ತನ್ನ ಬಳಿಗೆ ಬಂದು ನಿಲ್ಲುವಂತೆ ಹೇಳುತ್ತಾರೆ.

ಅವರು ಒಂದು ದೊಡ್ಡ ಕಪ್ಪು ವಸ್ತ್ರವನ್ನು ಅಡ್ಡವಾಗಿ ಹಿಡಿದು ವಸ್ತ್ರ ಕೆಳಕ್ಕೆ ಬೀಳುವಾಗ ತಾನೂ ಅಲ್ಲಿಂದ ಮರೆಯಾಗುತ್ತಾರೆ. ಯುವತಿಯರು ಆ ಜಾದೂಗಾರನಿಗಾಗಿ ಹುಡುಕಾಡುತ್ತಾರೆ.

ಆಗ ನಡೆದ ಘಟನೆಯನ್ನು ನೋಡಿ ಯುವತಿಯರು ಬೆಚ್ಚಿಬಿದ್ದು ಕಿರುಚಿಕೊಳ್ಳುತ್ತಾರೆ. ವೀಡಿಯೊ ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments