ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಾಪ್ತಾಹಿಕ ಕೂಟದಲ್ಲಿ ವಿಶೇಷವಾಗಿ ಸ್ವಾತಂತ್ರ್ಯೋತ್ಸವದ 75ನೇ ವರ್ಷ ಆಚರಣೆ ಮತ್ತು ಶ್ರೀ ಗಣೇಶ ಚೌತಿಯ ನಿಮಿತ್ತವಾಗಿ ಶ್ರೀ ಸಹಸ್ರ ಲಿಂಗೇಶ್ವರ ದೇವಳದಲ್ಲಿ ಶ್ರೀ ಗಣೇಶ ಮಹಾತ್ಮೆ ತಾಳಮದ್ದಳೆಯನ್ನು ನಡೆಸಲಾಯಿತು
ಭಾಗವತರಾಗಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳಂತಿಲ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ
ಅರ್ಥದಾರಿಗಳಾಗಿ ಪ್ರಭಾಕರ ಆಳ್ವ, ಹರೀಶ ಆಚಾರ್ಯ ಬಾರ್ಯ, ಸಂಜೀವ ಪಾರೆಂಕಿ, ಬಾಲಕೃಷ್ಣ ಕೇಪುಳು, ವಿಜಯ್ ಕುಮಾರ್ ಕೊಯ್ಯುರು, ಶ್ರೀಮತಿ ಪುಷ್ಪಲತಾ .ಎಂ ಭಾಗವಹಿಸಿದ್ದರು.