ಗುರುವಾರ ಶ್ರೀಗಣೇಶ ಚತುರ್ಥಿಯ ಶುಭ ಸಂದರ್ಬದಲ್ಲಿ ಸೀತಾ೦ಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಗಣೇಶೋತ್ಸವದ ಪ್ರಯುಕ್ತ ಸ್ವಸ್ತಿಶ್ರೀ ಕಲಾ ಪ್ರತಿಷ್ಟಾನ ಎಡನಾಡು ಇವರಿಂದ ಅಡೂರು ಬಳಕಿಲ ವಿಷ್ಣಯ್ಯ ವಿರಚಿತ ಶ್ರೀ ಗಣಪತಿ ಮಹಾತ್ಮೆ’ ಎಂಬ ಯಕ್ಷಗಾನ ಕೂಟವು ನಡೆಯಿತು.
ಭಾಗವತರಾಗಿ ಶ್ರೀ ಸಚಿನ್ ಶೆಟ್ಟಿ ಕುದುರೆಪ್ಪಾಡಿ ಚೆಂಡೆ ಮತ್ತು ಮದ್ದಳೆಗಾರರಾಗಿ ಶ್ರೀ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಶ್ರೀ ಲಕ್ಷ್ಮೀಶ ಬೆಂಗ್ರೋಡಿ,
ಅರ್ಥದಾರಿಗಳಾಗಿ ಶ್ರೀ ಶಂಕರ ರೈ ಮಾಸ್ಟರ್ ಮಂಟಪಾಡಿ, ಶ್ರೀ ಶೇಣಿ ವೇಣುಗೋಪಾಲ ಭಟ್, ಶ್ರೀ ಶಶಿಧರ ಕುದಿಂಗಿಲ, ಶ್ರೀ ಕಾರ್ತಿಕ ಪಡ್ರೆ ಭಾಗವಹಿಸಿದ್ದು ಮೊದಲಿಗೆ ಅಪ್ಪಣ್ಣ ಸೀತಾಂಗೋಳಿ ಸ್ವಾಗತಿಸಿ ಕೊನೆಗೆ ವಂದಿಸಿದರು.
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ