ವಿವೇಕಾನಂದ ಶಿಶು ಮಂದಿರ ಪುತ್ತೂರು, ವಿಶ್ವ ಹಿಂದೂ ಪರಿಷತ್ ಪುತ್ತೂರು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಅಭಿಜಿತ್. ಕೆ.ಆರ್ -ಶಂಖನಾದದಲ್ಲಿ ಪ್ರಥಮ, ಪ್ರಣವ ಕಡೂರ್ -ಶಂಖನಾದದಲ್ಲಿ ತೃತೀಯ,
8ನೇ ತರಗತಿಯ ಕಿಶನ್ ಬಡೆಕ್ಕಿಲ -ಗೀತಾ ಕಂಠಪಾಠದಲ್ಲಿ ದ್ವಿತೀಯ,9ನೇ ತರಗತಿಯ ಅಮೋಘಕೃಷ್ಣ-ಗೀತಾ ಕಂಠಪಾಠದಲ್ಲಿ ತೃತೀಯ,6ನೇ ತರಗತಿಯ ಸಾಯಿಪ್ರಿಯಾ-ಧ್ಯಾನಶ್ಲೋಕ ಕಂಠಪಾಠದಲ್ಲಿ ತೃತೀಯಬಹುಮಾನ ವಿಜೇತರಾಗಿದ್ದಾರೆ.
ವಿಜೇತರೆಲ್ಲರಿಗೆ ದಿನಾಂಕ 19-08-2022ರಂದು ನಡೆದ ಶೋಭಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಶಾಲಾ ಪ್ರಕಟಣೆ ತಿಳಿಸಿರುತ್ತದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions