Sunday, January 19, 2025
Homeಸುದ್ದಿಬಸ್ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಚಲಿಸಿ  ವಾಹನಗಳಿಗೆ, ಜನರಿಗೆ  ಢಿಕ್ಕಿ - ವಾಹನಗಳು ಜಖಂ, ನಾಲ್ವರಿಗೆ ಗಾಯ - ವೀಡಿಯೊ...

ಬಸ್ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಚಲಿಸಿ  ವಾಹನಗಳಿಗೆ, ಜನರಿಗೆ  ಢಿಕ್ಕಿ – ವಾಹನಗಳು ಜಖಂ, ನಾಲ್ವರಿಗೆ ಗಾಯ – ವೀಡಿಯೊ ನೋಡಿ 

ಮುಂಬೈಯ ಕುರ್ಲಾ ಪ್ರದೇಶದಲ್ಲಿ ಬ್ಯಾಡ ಢಿಕ್ಕಿಯಾಗಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಬಸ್ ನಿಯಂತ್ರಣ ಕಳೆದುಕೊಂಡು ಎಲ್ಲೆಂದರಲ್ಲಿ ಯದ್ವಾತದ್ವಾ ಚಲಿಸಿದ್ದರಿಂದ ಈ ಅಫಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. 

ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಸಂತೋಷ್ ನಗರದಿಂದ ಕುರ್ಲಾ ಕಡೆಗೆ ಹೋಗುತ್ತಿದ್ದ ಬಸ್ಸಿನ ಬ್ರೇಕ್ ವೈಫಲ್ಯದಿಂದ ಈ ಅವಘಡ ಸಂಭವಿಸಿದೆ.

ದಿಂಡೋಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments