ಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಸಂಭ್ರಮ – 2022 ನಡೆಯಲಿದೆ.
ಇದರ ಅಂಗವಾಗಿ ದಿನಾಂಕ 15.08.2022ರಂದು ಅಪರಾಹ್ನ ಘಂಟೆ 3ರಿಂದ ಮಾನಿಷಾದ ಎಂಬ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಶ್ರೀ ಗಣೇಶ್ ಶೆಟ್ಟಿ ಕಟೀಲ್ ಇವರ ನಿರ್ದೇಶನದಲ್ಲಿ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಬಾಲಕಲಾವಿದರಿಂದ ಈ ಪ್ರದರ್ಶನ ನಡೆಯಲಿದೆ.
ಮುಂಬಯಿಯ ವಸಯಿ ಪಶ್ಚಿಮದ ದತ್ತಾನಿ ಮಾಲ್ ನಲ್ಲಿ ಈ ಪ್ರದರ್ಶನ ನಡೆಯಲಿದೆ. ವಿವರಗಳಿಗಾಗಿ ಕರಪತ್ರದ ಚಿತ್ರವನ್ನು ನೋಡಿ.
