Saturday, January 18, 2025
Homeಸುದ್ದಿಡಾ. ರಾಜಕುಮಾರ್ ಅವರ ಹಳೆಯ, ಅತಿ ಅಪರೂಪದ ಭಾವಚಿತ್ರಗಳ ಸಂಗ್ರಹವನ್ನು ವೀಡಿಯೊ ರೂಪದಲ್ಲಿ ಪೋಸ್ಟ್ ಮಾಡಿದ...

ಡಾ. ರಾಜಕುಮಾರ್ ಅವರ ಹಳೆಯ, ಅತಿ ಅಪರೂಪದ ಭಾವಚಿತ್ರಗಳ ಸಂಗ್ರಹವನ್ನು ವೀಡಿಯೊ ರೂಪದಲ್ಲಿ ಪೋಸ್ಟ್ ಮಾಡಿದ ರಾಘವೇಂದ್ರ ರಾಜಕುಮಾರ್ – ವೀಡಿಯೊ 

ಕನ್ನಡ ಚಿತ್ರರಂಗ ಕಂಡ ಮಹಾನ್, ಮೇರುನಟ ಡಾ. ರಾಜಕುಮಾರ್. ಅವರ ಮೇರುವ್ಯಕ್ತಿತ್ವವನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ನಟರಾಗಿ ಎಷ್ಟು ಸಾಧನೆಯನ್ನು ಮಾಡಿದ್ದಾರೆಯೋ ಅಷ್ಟೇ ಜನಪ್ರಿಯತೆಯನ್ನು ಗಾಯಕರಾಗಿಯೂ ಪಡೆದುಕೊಂಡಿದ್ದಾರೆ. ನಟಸಾರ್ವಭೌಮ ಬಿರುದು, ಗೌರವ ಡಾಕ್ಟರೇಟ್ ಪದವಿ, ನಾಡೋಜ ಪದವಿ ಇವೆಲ್ಲಾ ಅವರ ಸಾಧನೆಗೆ ಸಂದ ಗೌರವಗಳು.

ಇತ್ತೀಚಿಗೆ ಅವರ ಸುಪುತ್ರ ರಾಘವೇಂದ್ರ ರಾಜಕುಮಾರ್ ಅವರು, ಡಾ. ರಾಜಕುಮಾರ್ ಅವರ ಹಾಗೂ ಕುಟುಂಬದ ಹಳೆಯ ಭಾವಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಫೋಟೋಗಳನ್ನು ನೋಡುವಾಗ ನೂರೆಂಟು ಭಾವನೆಗಳು ಮನಸಿನಲ್ಲಿ ಹಾದುಹೋಗುತ್ತವೆ. ಈ ಫೋಟೋಗಳು ವೀಡಿಯೊ ರೂಪದಲ್ಲಿದೆ. ವೀಡಿಯೊ ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments