ಇಂದು ರುದ್ರಪ್ರಯಾಗ ಮತ್ತು ಗೌರಿಕುಂಡ್ ಹೆದ್ದಾರಿಯಲ್ಲಿ ಭಾರೀ ಭೂ ಕುಸಿತ ಉಂಟಾಗಿದೆ.
ರುದ್ರಪ್ರಯಾಗ ಗೌರಿಕುಂಡ್ ಹೆದ್ದಾರಿ 109 ರಲ್ಲಿ ಬನ್ಸ್ಬಾರಾ ಬಳಿ ಭಾರೀ ಭೂಕುಸಿತ, ಉಂಟಾದ ನಂತರ ಹೆದ್ದಾರಿಯನ್ನು ಮುಚ್ಚಲಾಗಿದೆ.
ಈ ಕುರಿತಾದ ವೀಡಿಯೊ ಹಾಗೂ ವರದಿಯನ್ನು ANI ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.