ನಾಳೆ ಜುಲೈ 30, ಶನಿವಾರ, ಶನಿವಾರ11ಘಂಟೆಗೆ ಸರಿಯಾಗಿ ಪ್ರಜಾವಾಣಿ ಯೂಟ್ಯೂಬ್ ಚಾನೆಲಿನಲ್ಲಿ, ಪ್ರಜಾವಾಣಿ ಸೆಲೆಬ್ರಿಟಿ ಲೈವ್ ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಸಂದರ್ಶನ ನೇರ ಪ್ರಸಾರವಾಗಲಿದೆ.
ಪ್ರಜಾವಾಣಿ ಸೆಲೆಬ್ರಿಟಿ ಲೈವ್: ಯಕ್ಷಧ್ರುವ ಅತಿಥಿ: ಪಟ್ಲ ಸತೀಶ್ ಶೆಟ್ಟಿ, ಯಕ್ಷಗಾನ ಭಾಗವತರು, ಮಂಗಳೂರು , ಜುಲೈ 30, ಶನಿವಾರ, ಬೆಳಿಗ್ಗೆ 11 ರಿಂದ 12