ಜಮ್ಮು ಕಾಶ್ಮೀರದ ಚಂದಕ್ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ನಾಲ್ಕು ಜನರನ್ನು ಭಾರತೀಯ ಸೇನೆ ರಕ್ಷಿಸಿದೆ.
ಭಾರತೀಯ ಸೇನಾ ಇಂಜಿನಿಯರ್‌ಗಳ ಘಟಕವು, J&K ಪೂಂಚ್ ನಲ್ಲಿ ಹಠಾತ್ ಪ್ರವಾಹದ ಸಂದರ್ಭದಲ್ಲಿ ಚಂದಕ್ ಗ್ರಾಮದ ಬಳಿ ನಾಲ್ಕು ಸ್ಥಳೀಯರನ್ನು ರಕ್ಷಿಸಿದೆ.
ಈ ಕುರಿತು ವರದಿ ಮಾಡಿದ ANI ಟ್ವಿಟ್ಟರ್ ನಲ್ಲಿ ವೀಡಿಯೊ ಹಂಚಿಕೊಂಡಿದೆ.