ತಮಿಳು ಸಿನಿಮಾ ಇಂಡಸ್ಟ್ರಿಯ ಮೋಹಕ ನಟಿ ಸ್ವಾತಿಷ್ಠ ಕೃಷ್ಣನ್. ತನ್ನ ಮೋಹಕ ನಗು ಮತ್ತು ಭಂಗಿಯಿಂದಲೇ ಎಂತಹಾ ಅರಸಿಕರನ್ನೂ ಮರುಳು ಮಾಡುವ ಸುಂದರಿ.
ಸ್ವಾತಿಷ್ಠ ಕೃಷ್ಣನ್ ನಿನ್ನೆ ಟ್ವಿಟ್ಟರ್ ನಲ್ಲಿ ತನ್ನ ಮಾದಕ ಭಂಗಿಯ ಅಂಗಾಂಗಗಳ ಫೋಟೋವೊಂದನ್ನು ಹಂಚಿಕೊಂಡರು.
ಹಂಚಿಕೊಂಡ ನಂತರ ತನ್ನ ಅಭಿಮಾನಿಗಳ ಮನಸ್ಸನ್ನು ಒರೆಗೆ ಹಚ್ಚಿ ಪರೀಕ್ಷಿಸಲು ಫೋಟೋದ ಜೊತೆಗೆ “ಏನಾದರೂ ಕೇಳಿ” (Ask Something) ಎಂದು ಬರೆದಿದ್ದಾರೆ.
ಇದಕ್ಕೆ ಹೆಚ್ಚಿನವರು ಪ್ರಬುದ್ಧ ಉತ್ತರವನ್ನೇ ಕೊಟ್ಟರು. ಕೆಲವು ಮಂದಿ ಕೀಟಲೆಯ ಉತ್ತರವನ್ನೂ ಕೊಟ್ಟರು. ಆ ಫೋಟೋ ನೋಡಿ.