Saturday, January 18, 2025
Homeಸುದ್ದಿಧ್ರುವ - ಅರೆಹೊಳೆ ಪ್ರತಿಷ್ಠಾನ ಆಯೋಜಿಸುತ್ತಿರುವ ನೃತ್ಯ ಕಾರ್ಯಕ್ರಮ

ಧ್ರುವ – ಅರೆಹೊಳೆ ಪ್ರತಿಷ್ಠಾನ ಆಯೋಜಿಸುತ್ತಿರುವ ನೃತ್ಯ ಕಾರ್ಯಕ್ರಮ

ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಅರೆಹೊಳೆ ಪ್ರತಿಷ್ಠಾನವು ನಿರ್ಮಿಸುತ್ತಿರುವ ‘ನಂದಗೋಕುಲ’ ರಂಗ ಶಾಲೆಯ ಸಹಾಯಾರ್ಥವಾಗಿ ‘ಧ್ರುವ’ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವನ್ನು ಆಯಣಾ ಡಾನ್ಸ್ ಕಂಪೆನಿಯು ನಡೆಸಿಕೊಡಲಿದೆ.

ಜುಲೈ 24, 2022 ಭಾನುವಾರ ಸಂಜೆ 6.45ಕ್ಕೆ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ಅರೆಹೊಳೆ ಪ್ರತಿಷ್ಠಾನವು ಕಲಾಭಿಮಾನಿಗಳ ಸಹಕಾರವನ್ನು ಕೋರಿದೆ.

ವಿವರಗಳಿಗೆ ಚಿತ್ರ ನೋಡಿ. 


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments