ಅಂಬಲಪಾಡಿ ಕಪ್ಪೆಟ್ಟುವಿನ ಶ್ರೀಮತಿ ಹರಿಣಿ ಶೆಟ್ಟಿಗಾರ್ ಹಾಗೂ ರಘುನಂದನ್ ಶೆಟ್ಟಿಗಾರ್ ಸುಪುತ್ರರಾದ ರಂಜಿತ್‌ಕುಮಾರ್ ಇವರು ಕಳೆದ ಸಾಲಿನ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರು ಉಡುಪಿಯ ಕಾಮತ್ ಆಂಡ್ ಕೊ ಇವರಲ್ಲಿ ತರಬೇತಿ ಪಡೆದಿರುತ್ತಾರೆ.