Saturday, January 18, 2025
Homeಯಕ್ಷಗಾನಇಂದು ಶಂಕರನಾರಾಯಣ ಸಾಮಗ ಸಂಸ್ಮರಣೆ, ತಾಳಮದ್ದಳೆ - ಸುಧನ್ವ ಮೋಕ್ಷ

ಇಂದು ಶಂಕರನಾರಾಯಣ ಸಾಮಗ ಸಂಸ್ಮರಣೆ, ತಾಳಮದ್ದಳೆ – ಸುಧನ್ವ ಮೋಕ್ಷ

ಹರಿದಾಸ ದಿ| ಮಲ್ಪೆ ಶಂಕರನಾರಾಯಣ ಸಾಮಗ ಅವರ ಸಂಸ್ಮರಣ ಕಾರ್ಯಕ್ರಮ ಮತ್ತು ಯಕ್ಷಗಾನ ತಾಳಮದ್ದಳೆ ‘ಸುಧನ್ವ ಮೋಕ್ಷ’

ಹರಿಕಥಾ ಪರಿಷತ್ ಮಂಗಳೂರು, ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದೊಂದಿಗೆ   ಹರಿದಾಸ ದಿ| ಮಲ್ಪೆ ಶಂಕರನಾರಾಯಣ ಸಾಮಗ ಅವರ ಸಂಸ್ಮರಣ ಕಾರ್ಯಕ್ರಮ ಮತ್ತು ಯಕ್ಷಗಾನ ತಾಳಮದ್ದಳೆ ‘ಸುಧನ್ವ ಮೋಕ್ಷ’ ಏರ್ಪಡಿಸಲಾಗಿದೆ.

ದಿನಾಂಕ 10.07.2022ನೇ ಆದಿತ್ಯವಾರದಂದು ಸಂಜೆ ಘಂಟೆ 3ರಿಂದ ಆರಂಭವಾಗುವ ಈ ಕಾರ್ಯಕ್ರಮ ಶ್ರೀ ವಿಜಯ ವಿಠಲ ಭಜನಾ ಮಂದಿರ ಜೋಕಟ್ಟೆಯಲ್ಲಿ ನಡೆಯಲಿದೆ.

ವಿವರಗಳಿಗೆ ಕರಪತ್ರದ ಚಿತ್ರ ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments