ಇತಿಹಾಸ ಪ್ರಸಿದ್ಧ ಗುಜರಾತಿನ ದ್ವಾರಕಾ ನಗರವು ಭಾರೀ ಮಳೆ, ಪ್ರವಾಹದಿಂದಾಗಿ ಜಲಾವೃತವಾಗಿದೆ.
ಕೃಷ್ಣನು ನೆಲೆಸಿದ್ದ ಊರೆಂದೇ ಪುರಾಣಗಳಲ್ಲಿ ಹೇಳಲ್ಪಟ್ಟಿರುವ ದ್ವಾರಕಾ ನಗರದ ಕೆಲವು ಭಾಗಗಳು ಎಡೆಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರವಾಹಪೀಡಿತವಾಗಿವೆ.
ANI ಟ್ವಿಟ್ಟರ್ ನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ದ್ವಾರಕಾ ನಗರವು ಪ್ರವಾಹದಿಂದ ಪೀಡಿತವಾಗಿರುವುದನ್ನು ಕಾಣಬಹುದು.