Saturday, January 18, 2025
Homeಸುದ್ದಿಜಿಲ್ಲೆವಿಟ್ಲ - ಕಾಸರಗೋಡು ರಾಜ್ಯ ಹೆದ್ದಾರಿ ಸಾರಡ್ಕ ಬಳಿ ಗುಡ್ಡ ಕುಸಿತ - ಸಂಚಾರಕ್ಕೆ ತಡೆ

ವಿಟ್ಲ – ಕಾಸರಗೋಡು ರಾಜ್ಯ ಹೆದ್ದಾರಿ ಸಾರಡ್ಕ ಬಳಿ ಗುಡ್ಡ ಕುಸಿತ – ಸಂಚಾರಕ್ಕೆ ತಡೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಟ್ಲ- ಕಾಸರಗೋಡು ರಸ್ತೆಯ ಸಾರಡ್ಕ ಎಂಬಲ್ಲಿ  ಬದಿಯ ಗುಡ್ಡ ಜರಿದು ಬಿದ್ದು ಸಾರಿಗೆ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ.

ಈ ದಿನ ಅಂದರೆ ಮಂಗಳವಾರ ಮುಂಜಾನೆಯಿಂದಲೇ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಕಾಸರಗೋಡು ಜಿಲ್ಲೆಯಿಂದ ದಿನನಿತ್ಯ ಪುತ್ತೂರಿಗೆ ಪ್ರಯಾಣಿಸುವ ಪ್ರಯಾಣಿಕರು ಅರ್ಧ ದಾರಿಯಲ್ಲಿ ಪರದಾಡುವಂತಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments