ಇಂದು ದಿನಾಂಕ 02.07.2022, ಪೂರ್ವಾಹ್ನ 10 ಘಂಟೆಗೆ ಉಪ್ಪಿನಂಗಡಿ ಸರಕಾರೀ ಕಾಲೇಜಿನಲ್ಲಿ ನಿವೃತ್ತ ಉಪಾನ್ಯಾಸಕ ಹಾಗೂ ಯಕ್ಷಗಾನ ಕಲಾವಿದ ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ ಈ ಕಾರ್ಯಕ್ರಮದಂಗವಾಗಿ 2 ಘಂಟೆಗೆ ಸರಿಯಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಗುರುದಕ್ಷಿಣೆ’ ಎಂಬ ಯಕ್ಷಗಾನ ತಾಳಮದ್ದಳೆ ಕೂಟವೂ ಜರಗಲಿದೆ.

ವಿವರಗಳಿಗೆ ಕರಪತ್ರ ನೋಡಿ