ದಿ| ಶ್ರೀಧರ ಭಂಡಾರಿಯವರು ನಡೆಸಿಕೊಂಡು ಬರುತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಶೀಘ್ರದಲ್ಲಿಯೇ ತನ್ನ ಮಳೆಗಾಲದ ತಿರುಗಾಟಕ್ಕೆ ಹೊರಡಲಿದೆ.

ಈ ಬಾರಿ ಧರ್ಮಸ್ಥಳ ಮೇಳದ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಮೇಳದ ಸಂಚಾಲಕತ್ವವನ್ನು ವಹಿಸಿ ಮೇಳವನ್ನು ಮುನ್ನಡೆಸಿಕೊಂಡು ಬರಲಿದ್ದಾರೆ.
ಮೇಳ ಆಗಸ್ಟ್ 3ರಂದು ತನ್ನ ತಿರುಗಾಟದ ಅಭಿಯಾನವನ್ನು ಪ್ರಾರಂಭಿಸಲಿದೆ. ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ