Saturday, January 18, 2025
Homeಇಂದಿನ ಕಾರ್ಯಕ್ರಮ'ಸ್ವಾಮಿ ಕೊರಗಜ್ಜ' ಯಕ್ಷಗಾನ ಪ್ರದರ್ಶನ

‘ಸ್ವಾಮಿ ಕೊರಗಜ್ಜ’ ಯಕ್ಷಗಾನ ಪ್ರದರ್ಶನ

ಬೆಂಗಳೂರಿನಲ್ಲಿ ದಿನಾಂಕ 23.07.2022ನೇ ಶನಿವಾರ  ‘ಸ್ವಾಮಿ ಕೊರಗಜ್ಜ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬೆಂಗಳೂರಿನ ವಿಜಯನಗರ ಅತ್ತಿಗುಪ್ಪೆಯ  ಬಂಟರ ಸಂಘದಲ್ಲಿ ಈ  ‘ಸ್ವಾಮಿ ಕೊರಗಜ್ಜ’ ಎಂಬ  ತುಳು ಯಕ್ಷಗಾನ ಪ್ರದರ್ಶಿಸಲಾಗುವುದು.

ಕಾರ್ಯಕ್ರಮವು ಪ್ರತಿದಿನ ಮಧ್ಯಾಹ್ನ 2.00 ಘಂಟೆಗೆ ಆರಂಭವಾಗಲಿದೆ.

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments