ಇಂದು, ದಿನಾಂಕ 25.06.2022ರಂದು ಬಿ. ಸಿ. ರೋಡಿನ ಕನ್ನಡ ಭವನದಲ್ಲಿ ಪಾರ್ಥ ಸಾರಥ್ಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಪ್ರದರ್ಶನ ಮಧ್ಯಾಹ್ನ ಘಂಟೆ 2.30ರಿಂದ ಸಂಜೆ ಘಂಟೆ 5.30ರ ತನಕ ನಡೆಯಲಿದೆ. ಪ್ರದರ್ಶನದಲ್ಲಿ ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ.
ವಿವರಗಳಿಗೆ ಕರಪತ್ರದ ಚಿತ್ರ ನೋಡಿ