Saturday, January 18, 2025
Homeಯಕ್ಷಗಾನತೆಂಕು ಬಡಗು ಯಕ್ಷಗಾನ ಪ್ರದರ್ಶನ - ಬಿ. ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ

ತೆಂಕು ಬಡಗು ಯಕ್ಷಗಾನ ಪ್ರದರ್ಶನ – ಬಿ. ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ

ದಿನಾಂಕ 14-08-2022 ಆದಿತ್ಯವಾರದಂದು  ಬಿ. ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ  ತೆಂಕು ಬಡಗು ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಬಿ ಸಿ ರೋಡಿನ ಸ್ಪರ್ಶ ಕಲಾಮಂದಿರದ ಬಲಿಪ ಪ್ರಸಾದ ಭಟ್ ವೇದಿಕೆಯಲ್ಲಿ ನಡೆಯಲಿರುವ ಈ ಯಕ್ಷಗಾನ ಪ್ರದರ್ಶನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿವೆ.

ಮೊದಲಿಗೆ ಗಾನವೈಭವ ಆಮೇಲೆ ತಾಳಮದ್ದಳೆ ನಂತರ ಯಕ್ಷಗಾನ ಪ್ರಸಂಗಗಳ ಪ್ರದರ್ಶನಗಳಿವೆ. ವಿವರಗಳಿಗೆ ಚಿತ್ರ ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments