Saturday, January 18, 2025
Homeಯಕ್ಷಗಾನ45 ವರ್ಷದ ಒಳಗಿನ ಕಲಾವಿದರಿಂದ 'ನೀರ್ಚಾಲು ಯಕ್ಷೋತ್ಸವ'

45 ವರ್ಷದ ಒಳಗಿನ ಕಲಾವಿದರಿಂದ ‘ನೀರ್ಚಾಲು ಯಕ್ಷೋತ್ಸವ’

17-07-2022 ರವಿವಾರದಂದು  45  ವರ್ಷದ ಒಳಗಿನ ಕಲಾವಿದರಿಂದ ‘ನೀರ್ಚಾಲು ಯಕ್ಷೋತ್ಸವ’ ನಡೆಯಲಿದೆ.

ನೀರ್ಚಾಲು ಶಾಲಾ ವಠಾರದಲ್ಲಿ ನಡೆಯುವ ಈ ಯಕ್ಷಗಾನ ಪ್ರದರ್ಶನದಲ್ಲಿ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಹಾಗೂ ಯಕ್ಷಸಾಧಕರಿಗೆ ಸನ್ಮಾನ ನಡೆಯಲಿದೆ. ವಿವರಗಳಿಗಾಗಿ ಕರಪತ್ರ ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments