Saturday, January 18, 2025
Homeಯಕ್ಷಗಾನಯಕ್ಷಗಾನದ ಮೇಕಪ್ ಕಾರ್ಯಗಾರ

ಯಕ್ಷಗಾನದ ಮೇಕಪ್ ಕಾರ್ಯಗಾರ

ಇಂದು(28-05-2022) ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ  ಯಕ್ಷದೇಗುಲದಲ್ಲಿ ಬಡಗು ತಿಟ್ಟಿನ ಯಕ್ಷಗಾನದ ಮೇಕಪ್ ಕಾರ್ಯಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಯಕ್ಷಗಾನ ಗುರುಗಳಾದ ಕೋಟ ಸುದರ್ಶನ ಉರಾಳ್ ಮತ್ತು ಪ್ರಿಯಾಂಕ ಕೆ ಮೋಹನ್ ಭಾಗವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments