ಮೋಹಕ ತಾರೆ ಮೌನಿ ರಾಯ್ ಅವರ ಅಂದದ ಭಂಗಿಗಳು
ಮೌನಿ ರಾಯ್ ಅವರು ಭಾರತೀಯ ಚಿತ್ರರಂಗದ ನಟಿ. ಬಾಲಿವುಡ್ ಪಂಜಾಬಿ ಚಿತ್ರಗಳಲ್ಲಿ ನಟಿಸಿದ ಅಭಿನೇತ್ರಿ. ಇವರು ಒಬ್ಬ ಖ್ಯಾತ ಕಥಕ್ ನೃತ್ಯಗಾತಿ, ರೂಪದರ್ಶಿ ಮಾತ್ರವಲ್ಲದೆ ಗಾಯಕಿ ಕೂಡಾ.
ಹೀಗೆ ಬಹುಮುಖಿ ಪ್ರತಿಭೆಯನ್ನು ಹೊಂದಿದ ಈ ಸುಂದರ, ಮೋಹಕ ನಟಿ ಆಗಾಗ ತಮ್ಮ ಚಿತ್ರಗಳನ್ನು ಇನ್ಸ್ಟಾಗ್ರಾಮ್ ತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಅಂತಹಾ ಕೆಲವು ಚಿತ್ರಗಳು ಇಲ್ಲಿವೆ.


