Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (19-05-2022)

ಇಂದು ಆಟ ಎಲ್ಲೆಲ್ಲಿ? (19-05-2022)

ಮೇಳಗಳ ಇಂದಿನ (19.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕುಂಭಾಶಿ ಪಣ್ಣಹತ್ವಾರ್ ಬೆಟ್ಟು ಶ್ರೀ ದೇವಿ ಅನುಗ್ರಹ ಮನೆಯ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ

ಕಟೀಲು ಎರಡನೇ ಮೇಳ == ಶ್ರೀಮಾತಾ ಪರಂಕಿಲ ಶಿಮಂತೂರು ದೇವಸ್ಥಾನದ ಬಳಿ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  ==  ಕಾಂಜಿಲಕೋಡಿ ಮನೆ ಅಗ್ರಹಾರ ಬಂಟ್ವಾಳ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ

ಕಟೀಲು ಆರನೇ ಮೇಳ == ಮುಂಚೂರು ಸುರತ್ಕಲ್ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀದೇವಿ ಪ್ರಸಾದ ವರಂಗ ಮುನಿಯಾಲು 

ಹನುಮಗಿರಿ ಮೇಳ == ಮುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶಿವಪ್ರಭಾ ಪರಿಣಯ, ವಿರೋಚನ ಕಾಳಗ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣ ಉರ್ವಸ್ಟೋರ್ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಉಳ್ಳೂರು 74

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ

ಶ್ರೀ ಸೌಕೂರು ಮೇಳ == ಕುಂದಾಪುರ ಅಂಕದಕಟ್ಟೆ ಸರ್ವಪ್ರಕಾಶ ನಗರ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಟೀಲು ಉಲ್ಲಂಜೆ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರದೇವತೆ ಚಾಮುಂಡೇಶ್ವರಿ ಭದ್ರಕಾಳಿ ಗುಳಿಗ ಸನ್ನಿಧಿ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಜಂಬೂರು ಗಣೇಶೋತ್ಸವ ಸಭಾಭವನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ == ವಾರಾಹಿ ರಸ್ತೆ ಸಿದ್ಧಾಪುರ 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ   == ಶ್ರೀ ಗುತ್ಯಮ್ಮ ದೇವಿ ಪುಣ್ಯಕ್ಷೇತ್ರ ಹೊಸಳ್ಳಿ – ದೇವರ ಸೇವೆಯಾಟ 

ಶ್ರೀ ಬಪ್ಪನಾಡು ಮೇಳ == ಕೆ.ಎಚ್.ಬಿ ಲೇಔಟ್ ಕುಲಶೇಖರ – ಶ್ರೀ ದೇವಿ ಮಹಾತ್ಮೆ (ಕಾಲಮಿತಿ)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments