Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (18-05-2022)

ಇಂದು ಆಟ ಎಲ್ಲೆಲ್ಲಿ? (18-05-2022)

ಮೇಳಗಳ ಇಂದಿನ (18.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಉಳ್ಳೂರು ಕುಂದಾಪುರ ದಫೇದಾರ್ ಮನೆ ಮಾತಾಪಿತ ಕೃಪಾ – ತ್ರಿಪುರ ಮಥನ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಪೊರ್ಕೋಡಿ ದೇವಸ್ಥಾನದಲ್ಲಿ 

ಕಟೀಲು ನಾಲ್ಕನೇ ಮೇಳ  ==  ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ

ಕಟೀಲು ಐದನೇ ಮೇಳ == ಮಂಚಿ ಕುಕ್ಕಾಜೆ ಬಂಟ್ವಾಳ 

ಕಟೀಲು ಆರನೇ ಮೇಳ == ಶ್ರೀದೇವಿ ನಿಲಯ ಕಡಂಜರಬೆಟ್ಟು ಕಂಚಿಬೈಲು ಸಂಪಿಗೆ ಮೂಡಬಿದ್ರಿ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಮೂಡುಪೆರಾರ ಅಳಿಕೆ ಗಂಜಿಮಠ – ಗಜೇಂದ್ರ ಮೋಕ್ಷ, ವಿರೋಚನ ಕಾಳಗ, ಶ್ರೀನಿವಾಸ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಮುಡಿಪು ಮುಡಿಪಿನ್ನಾರ್ ದೈವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಕಾನಹಳ್ಳಿ ಕುಡುವಳ್ಳಿ ತೀರ್ಥಹಳ್ಳಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ

ಶ್ರೀ ಸೌಕೂರು ಮೇಳ == ನಾಯ್ಕನಕಟ್ಟೆ ಜೈನ ಜೆಟ್ಟಿಗೇಶ್ವರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಆಲೂರು ಮಾರಿಕಾಂಬಾ ದೇವಸ್ಥಾನದ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕೂಡ್ಲಿ ಜನಾರ್ದನ ದೇವಸ್ಥಾನ – ಕಾರ್ತವೀರ್ಯಾರ್ಜುನ ಕೃಷ್ಣಲೀಲೆ ಕಂಸವಧೆ 

ಶ್ರೀ ಶನೀಶ್ವರ ಮೇಳ == ಕಾಸನಕಟ್ಟೆ ಸಿದ್ಧಾಪುರ ಹೊನ್ನಾರಿ 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಯಡಳ್ಳಿ ಸೀತೂರು  == ಸಿದ್ಧರಮಠ 

ಶ್ರೀ ಹಟ್ಟಿಯಂಗಡಿ ಮೇಳ == ಗಂಗೊಳ್ಳಿ ಮ್ಯಾಂಗನೀಸ್ ರೋಡ್ ಶ್ರೀ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನ – ದೀಪ ದರ್ಪಣ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರ ಬಪ್ಪನಾಡು – ಕಚ್ಚೂರ ಮಾಲ್ದಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments