Saturday, January 18, 2025
Homeಯಕ್ಷಗಾನಹಳುವಳ್ಳಿ ಗಂಗಮ್ಮ ನಿಧನ

ಹಳುವಳ್ಳಿ ಗಂಗಮ್ಮ ನಿಧನ

ಉಡುಪಿ : ಚಿಕ್ಕಮಗಳೂರು ಜಿಲ್ಲೆಯ ಹಳುವಳ್ಳಿ ಕೃಷ್ಣಯ್ಯರ ಪತ್ನಿ ಗಂಗಮ್ಮ (97 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಹಳುವಳ್ಳಿಯ ಸ್ವಗೃಗದಲ್ಲಿ 13-05-2022 ರಂದು ನಿಧನರಾದರು.

ಕಟೀಲು ಮೇಳದ ಪ್ರಸಿದ್ಧ ಸ್ತ್ರೀವೇಷಧಾರಿಯಾಗಿದ್ದ ಹಳುವಳ್ಳಿ ಗಣೇಶ ಭಟ್ ಸಹಿತ 5 ಜನ ಗಂಡು ಮಕ್ಕಳು ಹಾಗೂ 3 ಮಂದಿ ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಸಂಖ್ಯೆಯಿರುವ ಬಂಧುಗಳನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments