ಮೇಳಗಳ ಇಂದಿನ (14.05.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ ==ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದ ಆವರಣ – ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ, ಮೈಂದ ದ್ವಿವಿದ
ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ
ಕಟೀಲು ಎರಡನೇ ಮೇಳ == ಎಕ್ಕಾರು ದುರ್ಗಾನಗರ
ಕಟೀಲು ಮೂರನೇ ಮೇಳ== ದುರ್ಗಾಪ್ರಸಾದ್ ಕರೆಂಕಿಜೆ ಸಿದ್ದಕಟ್ಟೆ ಬಂಟ್ವಾಳ
ಕಟೀಲು ನಾಲ್ಕನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಐದನೇ ಮೇಳ == ನೆಕ್ಕರೆಮಠ ಮನೆ ನೇರಳೆಕಟ್ಟೆ ವಯಾ ಮಾಣಿ ಬಂಟ್ವಾಳ
ಕಟೀಲು ಆರನೇ ಮೇಳ == ಸಜಂಕಿಲ ಸರ್ಕುಟ್ಟಿಪದವು ಬಾಯಾರು
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಜಡ್ಡಿನಕಳಿ ಹಕ್ಲಾಡಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಶ್ರೀ ಮಹಾಮಾಯಿ ವನದುರ್ಗಾ ದೇವಿ ದೇವಸ್ಥಾನ ಮಿತ್ತಬೆಟ್ಟು ನಯನಾಡು – ಚಂದ್ರಾವಳಿ, ಕದಂಬ ಕೌಶಿಕೆ
ಶ್ರೀ ಸಾಲಿಗ್ರಾಮ ಮೇಳ == ಸಾಲಿಗ್ರಾಮ – ಭೀಷ್ಮಪ್ರತಿಜ್ಞೆ
ಶ್ರೀ ಪೆರ್ಡೂರು ಮೇಳ == ಶ್ರೀ ವೆಂಕಟರಮಣ ದೇವಸ್ಥಾನ ದಾಸನಾಡಿ ಶಿರೂರು – ಶೂದ್ರ ತಪಸ್ವಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ’ == ತ್ರಾಸಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕೃಷ್ಣಗಾಣಿಗರಮನೆ ನಾವುಂದ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ನಾಗವೇಣಿ ನಿಲಯ ಕಲ್ಯಾಣೈ ಬೈಂದೂರು
ಶ್ರೀ ಪಾವಂಜೆ ಮೇಳ == ಶ್ರೀ ವಜ್ರದೇಹಿ ಮಠ ಗುರುಪುರ
ಶ್ರೀ ಕಮಲಶಿಲೆ ಮೇಳ == ಅಕ್ಕಿನಕೊಡ್ಲು
ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ಕೆಂಚನೂರು ಶಾಲಾ ವಠಾರ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ನಕ್ರೆ ದೇವರಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಬೆಳಂಜೆ ಮೀನಗದ್ದೆ ಶ್ರೀ ಮಲ್ಲಿಕಾರ್ಜುನ ಕೃಪಾ – ನೂತನ ಪ್ರಸಂಗ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕಜೆಕಾರು ಶ್ರೀ ಬಿಲ್ಲವ ಸೇವಾ ಸಂಘ ವಠಾರ – ಗುಣಸುಂದರಿ ಪಾಪಣ್ಣ ವಿಜಯ
ಶ್ರೀ ಶನೀಶ್ವರ ಮೇಳ == ಅಲ್ತಾರು ಕಾರ್ತಿಬೆಟ್ಟು ಕಾಜ್ರಳ್ಳಿ ದೇವಸ್ಥಾನ ವಠಾರ
ಶ್ರೀ ಸಿಗಂದೂರು ಮೇಳ == ತಲ್ಲೂರು ಪಾರ್ತಿಕಟ್ಟೆ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಹೆದ್ದೂರು ವನಚೇತನ – ಸಪ್ತಾಹ – ಸಂಪೂರ್ಣ ರಾಮಾಯಣ
ಶ್ರೀ ಹಟ್ಟಿಯಂಗಡಿ ಮೇಳ == ಯಡ್ತಾಡಿ ಕೂಡಾಲರ ಮನೆ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಹೆಂಗವಳ್ಳಿ ಮೆಟ್ಲುಮುಂಡು – ನೂತನ ಪ್ರಸಂಗ
ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದ ಎದುರುಗಡೆ – ವಜ್ರ ಮಯೂರಿ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕಾರ್ಕಳ ತಾಲೂಕು ಸಾಣೂರು ಗ್ರಾಮದ ಮಿತ್ತಪನೆ ಶಂಬಾವಿ ನಿವಾಸ – ಶ್ರೀ ಭಗವತಿ ಮಹಾತ್ಮೆ