ಮೇಳಗಳ ಇಂದಿನ (07.05.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮಧೂರು ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನ – ಸಾಮ್ರಾಟ್ ನಹುಷೇ೦ದ್ರ
ಕಟೀಲು ಒಂದನೇ ಮೇಳ == ಕಟ್ಟೆಮಾರ್ ಹೌಸ್ ಕುಪ್ಪೆಪದವು ಕಿಲೆಂಜಾರು
ಕಟೀಲು ಎರಡನೇ ಮೇಳ == ಗುಂಡಿಬೈಲು ತಾಂಗದಗಡಿ ಉಡುಪಿ
ಕಟೀಲು ಮೂರನೇ ಮೇಳ== ಸಂಸ್ಕೃತಿ ನಿಲಯ ಇನ್ನಾ ಕ್ರಾಸ್ ಮುಂಡ್ಕೂರು
ಕಟೀಲು ನಾಲ್ಕನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಐದನೇ ಮೇಳ == ಮಲ್ಲೂರು ದಮ್ಮಲೆ ವಯಾ ನೀರುಮಾರ್ಗ
ಕಟೀಲು ಆರನೇ ಮೇಳ == ಜಯರಾಮ ನಿವಾಸ ಮೂರೂರು ಹಿರ್ಗಾನ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಬಾಯರ್ಬೆಟ್ಟು ಚೇರ್ಕಾಡಿ ಪೇತ್ರಿ
ಮಂದಾರ್ತಿ ನಾಲ್ಕನೇ ಮೇಳ == ವನದುರ್ಗಾ ಕಾವ್ರಳ್ಳಿ ಯಡ್ತಾಡಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಗುಂಡ್ಮಿ ಮಾಣಿ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರ – ತ್ರಿಪುರ ಮಥನ
ಶ್ರೀ ಪೆರ್ಡೂರು ಮೇಳ == ಕುಂದಾಪುರ – ಶೂರ್ಪನಖಿ, ಅಜ್ಞಾನ ಪಾರ್ಥ, ಮಾರುತಿ, ಶಾಂಭವಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶೇಡಿಕುಳಿ ಮನೆ 11ನೇ ಉಳ್ಳೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಮಂಜಯ್ಯ ನಿಲಯ ಮಟಪಾಡಿ ಬ್ರಹ್ಮಾವರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಸಂಸಾಡಿ ಹೊಸಮನೆ ನಾಡ
ಶ್ರೀ ಪಾವಂಜೆ ಮೇಳ == ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬಂಟ್ವಾಳ ತಾಲೂಕು – ಧರ್ಮ ಸಿಂಹಾಸನ
ಶ್ರೀ ಕಮಲಶಿಲೆ ಮೇಳ == ಹಳ್ಳಿಹೊಳೆ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾರ್ತಟ್ಟು ಚಿತ್ರಪಾಡಿ
ಶ್ರೀ ಸೌಕೂರು ಮೇಳ == ಬೆಳ್ವೆ ಗಣೇಶ್ ಕ್ಯಾಶ್ಯೂ ವಠಾರ ರಾಜಾ ರುದ್ರಕೋಪ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಸಾಲಿಗ್ರಾಮ ಮಧ್ಯಸ್ಥರ ತೋಟ ಪಾರಂಪಳ್ಳಿ – ಮಹಿಮೆಯ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ತಾರಿಕಟ್ಟೆ ಸೂರ್ಗೋಳಿ ಬ್ರಹ್ಮಸ್ಥಾನ ಬಳಿ – ಶ್ರೀ ದೇವಿ ಭದ್ರಮಹಾಂಕಾಳಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತ್ರಾಸಿ ಗಾಣದಮಕ್ಕಿ ಶ್ರೀ ಬೊಬ್ಬರ್ಯ ಸಪರಿವಾರ ದೈವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಮುಳ್ಳುಗುಡ್ಡೆ (ಶಿವಪುರ) ಶ್ರೀ ಬನಶಂಕರಿ ದೇವಸ್ಥಾನ – ಪಾಪಣ್ಣ ವಿಜಯ ಗುಣಸುಂದರಿ
ಶ್ರೀ ಶನೀಶ್ವರ ಮೇಳ == ನಾಡಗುಡ್ಡೆಯಂಗಡಿ
ಶ್ರೀ ಸಿಗಂದೂರು ಮೇಳ == ದೊಡ್ಡಬೈಲು ಬೈರುಂಬೆ ಅಗಸಾಲೆ ಗ್ರಾಮ
ಶ್ರೀ ನೀಲಾವರ ಮೇಳ == ಪದ್ಮಶ್ರೀ ನಿಲಯ ಕೂರಾಡಿ – ನೀಲಾವರ ಕ್ಷೇತ್ರ ಮಹಾತ್ಮೆ
ಶ್ರೀ ಮೇಗರವಳ್ಳಿ ಮೇಳ == ಕಬ್ಬಿನಾಲೆ – ಅಭಿಮಾಯು, ಚಂದ್ರಾವಳಿ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಂಕಾಳಿ ದೇವಸ್ಥಾನ ಖಾರ್ವಿಕೇರಿ ಕುಂದಾಪುರ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಹೆಬ್ರಿ – ಮೇಘರಂಜಿನಿ
ಶ್ರೀ ಬಪ್ಪನಾಡು ಮೇಳ == ಶ್ರೀ ನಾಗ ಬ್ರಹ್ಮಸ್ಥಾನ ಪರಿವಾರ ದೈವಗಳ ಧರ್ಮ ಚಾವಡಿ ಎಳತ್ತೂರು ಪಡುಮನೆ ಕಿನ್ನಿಗೋಳಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಸಿದ್ದಕಟ್ಟೆ ಸಂಗಬೆಟ್ಟು ಗಾಡಿಪಲ್ಕೆ ಅಂಬೇಡ್ಕರ್ ಯುವಕ ಸಂಘದ ವಠಾರ – ಮುಗುರು ಮಲ್ಲಿಗೆ
ಶ್ರೀ ಮಂಗಳಾದೇವಿ ಮೇಳ == ಗುಡ್ಡೆಯಂಗಡಿ ಬಬ್ಬರ್ಯ ಸ್ವಾಮಿ ಕ್ಷೇತ್ರದ ವಠಾರ – ನಾಗರಪಂಚಮಿ (ತುಳು)