Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (03-05-2022)

ಇಂದು ಆಟ ಎಲ್ಲೆಲ್ಲಿ? (03-05-2022)

ಮೇಳಗಳ ಇಂದಿನ (03.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹಾವಂಜೆ ಕಂಬಳಿಬೆಟ್ಟು ಜಡ್ಡಿನಮನೆ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಸ್ವಾಮೀ ಕೃಪಾ ತಿರ್ತೊಟ್ಟು ಕೆರ್ವಾಸೆ ಕಾರ್ಕಳ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ 

ಕಟೀಲು ನಾಲ್ಕನೇ ಮೇಳ  ==  ಶ್ರೀ ವೈದ್ಯನಾಥ ರಸ್ತೆ ಬೀರಿ ಕೋಟೆಕಾರು 

ಕಟೀಲು ಐದನೇ ಮೇಳ == ದೈವಗುಡ್ಡೆ ಬಡ್ಡಕಟ್ಟೆ ಬಂಟ್ವಾಳ, ರಾಯರ ಚಾವಡಿ ನೇಮದ ಗದ್ದೆಯಲ್ಲಿ 

ಕಟೀಲು ಆರನೇ ಮೇಳ == ‘ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶಾರದಾಕೃಪಾ ಮೇಲ್ ಬಂಡಿಮಠ ಸೀತಾನದಿ ಹೆಬ್ರಿ 

ಮಂದಾರ್ತಿ ಮೂರನೇ ಮೇಳ  == ಗುರುಶ್ರೀ ಚಿತ್ರಪಾಡಿ ಸಾಲಿಗ್ರಾಮ 

ಮಂದಾರ್ತಿ ನಾಲ್ಕನೇ ಮೇಳ   == ಪಡುಮನೆ ಹಹನೇಹಳ್ಳಿ ಬಾರ್ಕೂರು 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಹಂಡೆ ಶ್ರೀ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನದ ವಠಾರ – ಭಕ್ತ ಪ್ರಹ್ಲಾದ ಶ್ರೀನಿವಾಸ ಇಂದ್ರಜಿತು 

ಶ್ರೀ ಸಾಲಿಗ್ರಾಮ ಮೇಳ == ಸಿದ್ದಾಪುರ ಮಹಮ್ಮಾಯಿ ಹಾಲ್ ;ಬಳಿ – ಗಂಧರ್ವ ಜೀವದಾನ (ಕೃಷ್ಣಾರ್ಜುನ) ಶ್ರೀ ಕರ್ಣ ಮೋಕ್ಷ (ಕರ್ಣಾರ್ಜುನ) ಮಹೇಶ್ವರ ಮದುವೆ (ಮೀನಾಕ್ಷಿ ಕಲ್ಯಾಣ) 

ಶ್ರೀ ಪೆರ್ಡೂರು ಮೇಳ ==  ಗೋಪನತಾಲು ಬಾರೆ ಮಳವಳ್ಳಿ – ಪಾಂಚಜನ್ಯ, ಕಂಸ ದಿಗ್ವಿಜಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹುಲಿಕೇರಿಮನೆ ಹರೆಗೋಡು ಕಟ್ ಬೆಲ್ತೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಂತೇಶ್ವರ ರಸ್ತೆ ಕೋಟೇಶ್ವರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮಾತೃಶ್ರೀ, ತೊಂಡ್ಲೆ ಪಡುವರಿ ಬೈಂದೂರು 

ಶ್ರೀ ಪಾವಂಜೆ ಮೇಳ == ಗಾಡಿಗುಡ್ಡೆ ಶ್ರೀ ಭಾರತಾಂಬಾ ಭಜನಾ ಮಂದಿರ – ಶ್ರೀ ದೇವಿ ಲಲಿತೋಪಾಖ್ಯಾನ 

ಶ್ರೀ ಕಮಲಶಿಲೆ ಮೇಳ == ಚಕ್ರಮೈದಾನ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಹರ್ಕಾಡಿ ಮನೆ ಯಾಳಹಕ್ಲು 

ಶ್ರೀ ಸೌಕೂರು ಮೇಳ == ಕೌಂಜೂರು ನಾಗಯಕ್ಷಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕುಂದಾಪುರ ನಂದಿಬೆಟ್ಟು ಶ್ರೀ ಪಂಜುರ್ಲಿ ಶ್ರೀ ಮಾಸ್ತಿಯಮ್ಮ ಶ್ರೀ ಹಾಯಿಗುಳಿ ಸಹಪರಿವಾರ ದೈವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಆವರ್ಸೆ ಭಂಡಸಾಲೆ ಭದ್ರಕಾಳಿ ದೇವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಲಿಗ್ರಾಮ ಕಾರ್ಕಡ ಉಮ್ಮಕ್ಕಿಬೈಲು – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಕಾರ್ಕಳ ಕಾಬೆಟ್ಟು ಯುವಕ ಮಂಡಲ ಮೈದಾನ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಬಡಗುಡ್ಡಿ ಕಾಳವರ ಸಲ್ವಾಡಿ 

ಶ್ರೀ ಸಿಗಂದೂರು ಮೇಳ == ಸಾಸ್ತಾನ ಮೂಡಹಡು ಯಡಬೆಟ್ಟು ಹೃತಿಕ್ ನಿಲಯ 

ಶ್ರೀ ನೀಲಾವರ ಮೇಳ  == ಕೆಳಕುಂಜಾಲು ನೀಲಾವರ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಮೇಗರವಳ್ಳಿ ಮೇಳ == ಹಿರೇಸರ ಅರಗ ಶ್ರೀ ಅಘೋರೇಶ್ವರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಹಾಲಾಡಿ ಪೇಟೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ವರ್ತೆ ಪಂಜುರ್ಲಿ ದೈವಸ್ಥಾನ ಅಂಗಡಿಬೆಟ್ಟು ಸಂತೆಕಟ್ಟೆ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಗುಜ್ಜರಬೆಟ್ಟು ಎಲ್. ಎನ್. ಬೀಚ್ ಬಳಿ – ಭಕ್ತಿದ ಬಲಿಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕುತ್ಯಾರು ಮಂಡ್ಜ ಶ್ರೀ ಮಾರಿಕಾಂಬಾ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments