Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (23-04-2022)

ಇಂದು ಆಟ ಎಲ್ಲೆಲ್ಲಿ? (23-04-2022)

ಮೇಳಗಳ ಇಂದಿನ (23.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಲ್ಲಮುಂಡ್ಕೂರು ನಿಡ್ಡೋಡಿ ಕೈಲಾಸ್ ಮನೆಯ ಆವರಣ – ಶ್ರೀ ದೇವಿ ಲೀಲಾಮೃತ 

ಕಟೀಲು ಒಂದನೇ ಮೇಳ == ಶ್ರೀದೇವಿ ಕೃಪಾ ಮಚ್ಚಾರು ಪಡೀಲ್ ಎಕ್ಕಾರು 

ಕಟೀಲು ಎರಡನೇ ಮೇಳ == ದುರ್ಗಾ ನಿವಾಸ ತಾರಿಕಂಬಳ ಬಜಪೆ 

ಕಟೀಲು ಮೂರನೇ ಮೇಳ== ಶ್ರೀ ಮಹಮ್ಮಾಯಿ ದೇವಸ್ಥಾನ ಮೂರುಕಾವೇರಿ ಕಿನ್ನಿಗೋಳಿ 

ಕಟೀಲು ನಾಲ್ಕನೇ ಮೇಳ  ==ಲೀಲಾಶ್ರಯ ಸುಭಾಷಿತ ನಗರ ಕಬ್ಬಿನಹಿತ್ಲು ಸುರತ್ಕಲ್ 

ಕಟೀಲು ಐದನೇ ಮೇಳ ==  ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ಸಾಯಿಕೃಪಾ ಹೌಸ್ ಅಡ್ವೆ ಸಣ್ಣೋಣಿ ಹೌಸ್ ನಂದಿಕೂರು ರಾಮಮಂದಿರದ ಬಳಿ 

ಮಂದಾರ್ತಿ ಒಂದನೇ ಮೇಳ  == ಹೆಗ್ಗುಂಜೆ ಹೊಸ್ಮನೆ ಶೇಡಿಕೊಡ್ಲು ಮಂದಾರ್ತಿ 

ಮಂದಾರ್ತಿ ಎರಡನೇ ಮೇಳ   == ಹೊಳೆಬಾಗಿಲುಮನೆ ಶಿರೂರು ಮುದ್ದುಮನೆ 

ಮಂದಾರ್ತಿ ಮೂರನೇ ಮೇಳ  == ಚಿತ್ತೂರು ನೈಕಂಬ್ಳಿ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಚಿತ್ತೂರು ನೈಕಂಬ್ಳಿ – ಕೂಡಾಟ 

ಮಂದಾರ್ತಿ ಐದನೇ ಮೇಳ  == ಮೂರ್ಮುಡಿ ಹೆಬ್ರಿ 

ಹನುಮಗಿರಿ ಮೇಳ == ಪಾಲ್ತಾಡಿ ಮಾಡಾವುಕಟ್ಟೆ (ಪುತ್ತೂರು ತಾಲೂಕು) – ಚಂದ್ರಾವಳಿ ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಬಿಜೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮುಖಮಂಟಪದ ಎದುರು – ಕೃಷ್ಣಾರ್ಜುನ ಕಂಸವಧೆ ಗದಾಯುದ್ಧ 

ಶ್ರೀ ಪೆರ್ಡೂರು ಮೇಳ == ಇಡುಗುಂದಿ ಕ್ರೀಡಾಂಗಣ – ಪಾಪಣ್ಣ ವಿಜಯ ಗುಣಸುಂದರಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗಂಗೆ ನಿಲಯ ಚಾರಾ ಕುತಾಡಿಮನೆ ಹೆಬ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಲಕ್ಷ್ಮಿ ನಿವಾಸ ಅಂಗಡಿಬೆಟ್ಟು ಕೆಳಾಮನೆ ಚೇರ್ಕಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಬಟ್ಟಾರಮನೆ ಕೌಡೂರು ನೀರೇಬೈಲೂರು ಕಾರ್ಕಳ 

ಶ್ರೀ ಪಾವಂಜೆ ಮೇಳ == ಕಾರಿಂಜ ದೇವಸ್ಥಾನದ ರಥಬೀದಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಕೊಡ್ಲಾಡಿ ಉಳ್ಳೂರು 74

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕೋಟತಟ್ಟು ಪಡುಕರೆ 

ಶ್ರೀ ಸೌಕೂರು ಮೇಳ == ಮುಂಬಾರು – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬಂಟ್ವಾಳ ಇಜ್ಜ ಶಿವಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕತ್ ಗೋಡು ಹತ್ತೊಕ್ಲು – ಮಡಾಮಕ್ಕಿ X ಶನೀಶ್ವರ ಮೇಳಗಳ ಕೂಡಾಟ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನೂಜಾಡಿ ಶ್ರೀ ಜಟ್ಟಿಗೇಶ್ವರ ಶ್ರೀ ಪಂಜುರ್ಲಿ ಗರಡಿ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಪಡುಬಿದ್ರಿ ಪಡುಹಿತ್ಲು ನಾಗಬ್ರಹ್ಮ ಸನ್ನಿಧಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಕತ್ ಗೋಡು ಹತ್ತೊಕ್ಲು – ಮಡಾಮಕ್ಕಿ X ಶನೀಶ್ವರ ಮೇಳಗಳ ಕೂಡಾಟ 

ಶ್ರೀ ಸಿಗಂದೂರು ಮೇಳ == ಶಿರಾಲಿ ಶಾರದಾಹೋಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದ ಆವರಣ

ಶ್ರೀ ನೀಲಾವರ ಮೇಳ  == ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು – ಪೌರಾಣಿಕ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬೆಜ್ಜವಳ್ಳಿ ಕಾನಳ್ಳಿ ಶ್ರೀ ಕುಮಾರಸ್ವಾಮಿ ದೇವಸ್ಥಾನ 

ಶ್ರೀ ಮೇಗರವಳ್ಳಿ ಮೇಳ == ಜಾವಗಲ್ ಶಿರೂರು ಶ್ರೀ ಮಲ್ಲಿಕಾರ್ಜುನ ದುರ್ಗಾಪರಮೇಶ್ವರಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಬೀಜಾಡಿ – ಕೊರಾಳ ಶ್ರೀ ಚಿಕ್ಕಮ್ಮ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಕಿರಾಡಿ – ಸುಧನ್ವಾರ್ಜುನ ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಕುತ್ಯಾರು ವಿದ್ಯಾದಾಯಿನಿ ಶಾಲಾ ಮೈದಾನ – ಬನತ ಬಂಗಾರ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ನೆತ್ರಕೆರೆ ಶಾಲೆಯ ಬಳಿ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಗಂಜಿಮಠ ಗಾಂಧಿನಗರ – ಸರ್ಪ ಸಂಬಂಧ 

ಶ್ರೀ ತಲಕಳ ಮೇಳ == ಪಡುಪೆರಾರ ಗೋಳಿಪಲ್ಕೆ – ಶಾಂಭವಿ ವಿಜಯ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments