Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (20-04-2022)

ಇಂದು ಆಟ ಎಲ್ಲೆಲ್ಲಿ? (20-04-2022)

ಮೇಳಗಳ ಇಂದಿನ (20.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಾಟಿಪಳ್ಳ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣ – ಮಹಾಕಲಿ ಮಗಧೇಂದ್ರ 

ಕಟೀಲು ಒಂದನೇ ಮೇಳ == ಕಾರಿಗದ್ದೆಮನೆ ಎಡಮೊಗೆ ಕುಂದಾಪುರ 

ಕಟೀಲು ಎರಡನೇ ಮೇಳ == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ== ಕೊಡ್ಮಾಣ್  ಕೋಡಿ ಹೌಸ್ ಕೊಡ್ಮಾಣ್ ಪುದು ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  ==ತಾಳಿಪಾಡಿ ಹೊಸಮನೆ ತಾಳಿಪಾಡಿ ವಯಾ ಕಿನ್ನಿಗೋಳಿ 

ಕಟೀಲು ಐದನೇ ಮೇಳ ==  ಕೈಲಾಸ ಮನೆ ಮಿತ್ತಮಾಣಿಲ ಕಲ್ಲಮುಂಡ್ಕೂರು 

ಕಟೀಲು ಆರನೇ ಮೇಳ == ಕಲ್ಲೋರಿ ಹೊಸಮನೆ ಮಿಜಾರು ಗರಡಿ ಬಳಿ 

ಮಂದಾರ್ತಿ ಒಂದನೇ ಮೇಳ  == ಶ್ರೀ ಮಹಾದೇವಿ ಕೃಪಾ ಕೋಣಿ ಕುಂದಾಪುರ 

ಮಂದಾರ್ತಿ ಎರಡನೇ ಮೇಳ   == ಯಡಾಡಿ ಮತ್ಯಾಡಿ ಗುಡ್ಡೆಯಂಗಡಿ 

ಮಂದಾರ್ತಿ ಮೂರನೇ ಮೇಳ  == ಕಾಸಗದ್ದೆಮನೆ ಉಳ್ಳೂರು 74 – ಮಂದಾರ್ತಿ X ಮಾರಣಕಟ್ಟೆ ಕೂಡಾಟ  

ಮಂದಾರ್ತಿ ನಾಲ್ಕನೇ ಮೇಳ   == 9ನೇ ಮೈಲಿಕಲ್ಲು ಅಲ್ಬಾಡಿ ಆರ್ಡಿ 

ಮಂದಾರ್ತಿ ಐದನೇ ಮೇಳ  == ಶ್ರೀ ಮಂಜುನಾಥ ನಿಲಯ ಮಂಡಾಡಿ ರಟ್ಟಾಡಿ 

ಹನುಮಗಿರಿ ಮೇಳ == ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಶೇಡಿಕೆರೆ – ಕರ್ಣಪರ್ವ, ದ್ರೌಪದಿ ಪ್ರತಾಪ 

ಶ್ರೀ ಪೆರ್ಡೂರು ಮೇಳ == ಶೇಡ್ಗಾರ್ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಡಬುಗದ್ದೆಮನೆ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಹುಂತನಮಕ್ಕಿ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕಾಸಗದ್ದೆಮನೆ ಉಳ್ಳೂರು 74 – ಮಂದಾರ್ತಿ X ಮಾರಣಕಟ್ಟೆ ಕೂಡಾಟ 

ಶ್ರೀ ಪಾವಂಜೆ ಮೇಳ == ಕದ್ರಿ ಮೈದಾನ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಶಾಲೆಜಡ್ದು ಉಳ್ಳೂರು 74

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾಸನಗುಂದು ಮಣೂರು 

ಶ್ರೀ ಸೌಕೂರು ಮೇಳ == ಪಡುಮುಂಡು ಚಿಕ್ಕಮ್ಮ ಸಪರಿವಾರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪಲ್ಲೆದಪಡ್ಪು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ – ಶ್ರೀ ಶಬರಿಮಲೆ ಅಯ್ಯಪ್ಪ 

ಶ್ರೀ ಮಡಾಮಕ್ಕಿ ಮೇಳ == ವಕ್ವಾಡಿ ವೀರಭದ್ರ ಹಾಯಿಗುಳಿ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಆಲೂರು ಮೂಡುತಾರಿಬೇರು ಶ್ರೀ ಆದಿಶಕ್ತಿ ದೇವಸ್ಥಾನದ ವಠಾರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಕೋಟೇಶ್ವರ ಹೊದ್ರಾಳಿ ಮಂದಾರಬೆಟ್ಟು ಹಾಯಿಗುಳಿ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಸೂಲ್ಯ 

ಶ್ರೀ ಸಿಗಂದೂರು ಮೇಳ == ತೆಂಕಬೈಲು ಸೋಂದಾ (ಉ.ಕ)  ಶ್ರೀ ಮಹಾಸತಿ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರ ನೀಲಾವರ – ಪೌರಾಣಿಕ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಮಂಡಗದ್ದೆ ಹಳಗ 

 

ಶ್ರೀ ಮೇಗರವಳ್ಳಿ ಮೇಳ == ಚಾತ್ರಮಕ್ಕಿ ಶಂಕರನಾರಾಯಣ – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ತಾಳಮಕ್ಕಿ ಮಂಕಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕಂಪದಮನೆ ಹಾಲಾಡಿ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಅರೆಶಿರೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ – ಧರ್ಮಾಂಗದ ದಿಗ್ವಿಜಯ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಸಂಗಬೆಟ್ಟು ಕೇಂದ್ರ ಮೈದಾನ – ಅಜ್ಜೆ ಕೊರಗಜ್ಜೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments