Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (19-04-2022)

ಇಂದು ಆಟ ಎಲ್ಲೆಲ್ಲಿ? (19-04-2022)

ಮೇಳಗಳ ಇಂದಿನ (19.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೋಟೇಶ್ವರ ಮೇಲ್ಕಟ್ಕೆರೆ ನಾವುಡರ ಮನೆ ವಠಾರ – ಮೋಕ್ಷತ್ರಯ 

ಕಟೀಲು ಒಂದನೇ ಮೇಳ == ಇ. ಜಿ ಮನೆ ಶಾರದಾಪುರ ಸಾಗರ 

ಕಟೀಲು ಎರಡನೇ ಮೇಳ == ಕಂದಾವರ ಕಿನ್ನಿಕಂಬಳ ಭಜನಾ ಮಂದಿರದ ಬಳಿ 

ಕಟೀಲು ಮೂರನೇ ಮೇಳ==  ಶ್ರೀ ಆದಿ ಜನಾರ್ದನ ದೇವಸ್ಥಾನದ ವಠಾರ ಶಿಮಂತೂರು 

ಕಟೀಲು ನಾಲ್ಕನೇ ಮೇಳ  ==ಪರಮೇಶ್ವರಿ ಕೃಪಾ ಮದ್ಯ-ಹೊಸಮನೆ ಮದ್ಯ ಕಾಟಿಪಳ್ಳ 

ಕಟೀಲು ಐದನೇ ಮೇಳ ==  ನಡುಮನೆ ತೋಡಾರು ಮೂಡಬಿದ್ರಿ ಮಾಸ್ತಿಕಟ್ಟೆ 

ಕಟೀಲು ಆರನೇ ಮೇಳ == ಮಜಿಲಕೋಡಿ ಮನೆ ಬಾಜಾವು ಕುತ್ತೆತ್ತೂರು 

ಮಂದಾರ್ತಿ ಒಂದನೇ ಮೇಳ  == ಶ್ರೀದುರ್ಗಾ, ಕಟ್ಟಿಕೇರಿ ನೈಲಾಡಿ ಬಿಲ್ಲಾಡಿ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಶ್ರೀದುರ್ಗಾ, ಕಟ್ಟಿಕೇರಿ ನೈಲಾಡಿ ಬಿಲ್ಲಾಡಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಶ್ರೀದೇವಿ ನಿಲಯ, ಆರ್.ಕೆ. ನಗರ ನಲ್ಲೂರು ಬಜಗೋಳಿ ಕಾರ್ಕಳ 

ಮಂದಾರ್ತಿ ನಾಲ್ಕನೇ ಮೇಳ   == ಸಂಧ್ಯಾ ನಿಲಯ ಹಾರ್ದಳ್ಳಿ ಮಂಡಳ್ಳಿ ಬಿದ್ಕಲ್ ಕಟ್ಟೆ 

ಮಂದಾರ್ತಿ ಐದನೇ ಮೇಳ  == ಶ್ರೀ ಗಣೇಶ ಕೃಪಾ ಮರ್ಬಿನಹಾರ್ದಳ್ಳಿ ಮನೆ ಹಂದಾಡಿ ಬ್ರಹ್ಮಾವರ 

ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಹನುಮಗಿರಿ ಈಶ್ವರಮಂಗಲ ಶಾಲಾ ವಠಾರ – ನಮೋ ರಘುವಂಶ ದೀಪ 

ಶ್ರೀ ಸಾಲಿಗ್ರಾಮ ಮೇಳ == ಮಂಕಿ ದೇವಿಕಾನ ಶ್ರೀ ದುರ್ಗಾಂಬಿಕಾ ದೇವಸ್ಥಾನ – ರಾಜಾ ಯಯಾತಿ, ಚಕ್ರ ಚಂಡಿಕಾ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಾಗಳಾಡಿ ಮನೆ ದೇವಲ್ಕುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹಳೆ ಕಾಲ್ತೋಡು 

ಶ್ರೀ ಪಾವಂಜೆ ಮೇಳ == ಶ್ರೀ ಬ್ರಹ್ಮಯಕ್ಷಿ ನಾಗ ದೇವಸ್ಥಾನ ಹೊಸಹಿತ್ಲು ನಾಗೂರು ಕಿರಿಮಂಜೇಶ್ವರ ಬೈಂದೂರು – ಶ್ರೀ ದೇವಿ ಲಲಿತೋಪಾಖ್ಯಾನ 

ಕಮಲಶಿಲೆ ಮೇಳ == ಬೂದಾಡಿ ಬನ್ನೇರಳುಕಟ್ಟೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಗರಿಕೆಮಠ ಸೈಬ್ರಕಟ್ಟೆ 

ಶ್ರೀ ಸೌಕೂರು ಮೇಳ == ಆನಗಳ್ಳಿ ದೂಪದಕಟ್ಟೆ ಮನೆ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾವೂರು ಕುಂಜತ್ತಬೈಲ್ ದೆಪ್ಪುಣಿಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಬಳ್ಮನೆ ಶ್ರೀ ಕೋಟೆ ರಾಯಸ್ವಾಮಿ ಹಾಗೂ ಸಪರಿವಾರ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಟ್ಟಿಕುದ್ರು ಸುಲ್ಕನ್ ಬೆಟ್ಟು ಶ್ರೀ ನಾಗದೇವಸ್ಥಾನ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಶಿರ್ವ ಮಂಚಕಲ್ ಶ್ರೀ ಮಹಮ್ಮಾಯಿ ಮಾರಿಗುಡಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಅಂತುರು ಜನ್ಸಾಲೆ 

ಶ್ರೀ ಸಿಗಂದೂರು ಮೇಳ == ಉಮ್ಮಚಗಿ ಯಲ್ಲಾಪುರ (ಉ.ಕ) 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರ ನೀಲಾವರ – ಪೌರಾಣಿಕ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬಟ್ಟೆ ವಿನಾಯಕದಲ್ಲಿ 

 

ಶ್ರೀ ಮೇಗರವಳ್ಳಿ ಮೇಳ == ಬ್ರಹ್ಮಾವರ ಶೃಂಗಾರ್ ಫ್ಯಾನ್ಸಿ ಬಳಿ – ಕುಶಲವ, ಜಾಂಬವತಿ 

ಶ್ರೀ ಹಟ್ಟಿಯಂಗಡಿ ಮೇಳ == ಜನ್ಸಾಲೆ ಹಾಲು ಡೈರಿ ಬಳಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ಬ್ರಹ್ಮಬೈದರ್ಕಳ ಗರಡಿ ನಾಯರ್ ಬೆಟ್ಟು – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಶಿವಪುರ ನಾಯರಕೋಡು ಹಿರಿಯ ಪ್ರಾಥಮಿಕ ಶಾಲಾ  ಮೈದಾನ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಪೆಕೊಳ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಸಾಲೆತ್ತೂರು ಮಾವೆ – ಕೋಟಿ ಚೆನ್ನಯ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments