Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (17-04-2022)

ಇಂದು ಆಟ ಎಲ್ಲೆಲ್ಲಿ? (17-04-2022)

ಮೇಳಗಳ ಇಂದಿನ (17.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಹಾರ್ದಳ್ಳಿ ಮಂಡಳ್ಳಿ ಕಾಂಜಾರುಮಕ್ಕಿ ಅಬಿಬೆಟ್ಟು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಕಟೀಲು ಒಂದನೇ ಮೇಳ == ಹಳೇಕೋಟೆ ಹನುಮಂತ ದೇವಸ್ಥಾನ ಶಿರಾಲಿ ಭಟ್ಕಳ

ಕಟೀಲು ಎರಡನೇ ಮೇಳ == ಶೆಟ್ಟಿ ಸದನ ಶೆಡ್ಡೆ ಬೊಟ್ಟಿಕೆರೆ ಮೂಡುಶೆಡ್ಡೆ 

ಕಟೀಲು ಮೂರನೇ ಮೇಳ==  ಆಶ್ರಯ ಕೊಲೆಕ್ಕಾಡಿ ಕಿಲ್ಪಾಡಿ ಭಂಡಸಾಲೆ ಮೂಲ್ಕಿ 

ಕಟೀಲು ನಾಲ್ಕನೇ ಮೇಳ  == ನಂದನಪುರ ಆಕಾಶಭವನ ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೇವಸ್ಥಾನದ ಬಳಿ ಕಾವೂರು 

ಕಟೀಲು ಐದನೇ ಮೇಳ ==  ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 

ಕಟೀಲು ಆರನೇ ಮೇಳ == ದುರ್ಗಾದೀಪ ಬಪ್ಪನಾಡು ಮೂಲ್ಕಿ 

ಮಂದಾರ್ತಿ ಒಂದನೇ ಮೇಳ  == ತೆಂಕಬೈಲು ಮನೆ ಶಿರಿಯಾರ 

ಮಂದಾರ್ತಿ ಎರಡನೇ ಮೇಳ   == ಚಂದಯ್ಯ ನಿಲಯ ಯಡಾಡಿ ಮತ್ಯಾಡಿ 

ಮಂದಾರ್ತಿ ಮೂರನೇ ಮೇಳ  == ಶೇಷಾದ್ರಿ ನಿಲಯ ಗೊಲ್ಲರಬೆಟ್ಟು ರಸ್ತೆ ಮಾರ್ಕೋಡು ಕೋಟೇಶ್ವರ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ದುರ್ಗಾಪರಮೇಶ್ವರಿ ನಿಲಯ ಹೊರ್ನಾಡಿ ಕ್ರಾಸ್ ಮೊಳಹಳ್ಳಿ 

ಹನುಮಗಿರಿ ಮೇಳ == ನೆತ್ತಿಲಪದವು ನರಿಂಗಾನ – ಶ್ರೀ ಕೃಷ್ಣ ಚರಿತೆ 

ಶ್ರೀ ಸಾಲಿಗ್ರಾಮ ಮೇಳ == ತೆಕ್ಕಟ್ಟೆ ಕರಿಕಲ್ ಕಟ್ಟೆ ಚಿತ್ತಾರಿ ಶ್ರೀ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಈಶ್ವರಿ ಪರಮೇಶ್ವರಿ 

ಶ್ರೀ ಪೆರ್ಡೂರು ಮೇಳ == ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ – ಚಕ್ರ ಚಂಡಿಕಾ, ಚಂದ್ರಾವಳಿ ವಿಲಾಸ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಗ್ಗನಕೊಡ್ಲು ಆಜ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಪಾಂಚಜನ್ಯ ಕೋಣ್ಕಿ ನಾಡ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ ==  ಅಂಗಡಿಮನೆ ಹೊಸೂರು 

ಶ್ರೀ ಪಾವಂಜೆ ಮೇಳ ==  ಬೈಂದೂರು ಗಾಂಧಿ ಮೈದಾನ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಜಂಬೆಹಾಡಿ ಯಡಮೊಗೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಮಂಡಾಡಿ ಮಕ್ಕಿಮನೆ 

ಶ್ರೀ ಸೌಕೂರು ಮೇಳ == ಸೂರಾಲ್ ಜಡ್ಡು ವೀರಭದ್ರ ದೇವಸ್ಥಾನ – ಸೂರಾಲ್ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ವೇದಿಕೆ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಬೇಳಂಜೆ ಮುಂಡೊಳ್ಳಿ ವಿಜಯ ನಿಲಯ ಮುಂಭಾಗ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾರ್ಕೂರು ಹನೆಹಳ್ಳಿ ಹೊಳೆಬದಿ ಜೈ ಹನುಮಾನ್ ನಿಲಯ ರೈಲ್ವೆ ಸೇತುವೆ ಬಳಿ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಹೈಕಾಡಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಕೆಬಿಕೆ ಜಡ್ಡು ಅಂಪಾರು 

ಶ್ರೀ ಸಿಗಂದೂರು ಮೇಳ == ತೂದಳ್ಳಿ ಹೊಸೂರು ಯಡ್ತರೆ 

ಶ್ರೀ ನೀಲಾವರ ಮೇಳ  == ಶ್ರೀ ಗೋಪಾಲಕೃಷ್ಣ ದೇವಸ್ಥಾನ ವಠಾರ ಆಗುಂಬೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬಸವಾನಿ ಹೊಸ ಅಗ್ರಹಾರ 

ಶ್ರೀ ಮೇಗರವಳ್ಳಿ ಮೇಳ == ಭದ್ರಗಿರಿ ಬೈಕಾಡಿ ಪಟೇಲರಮನೆ – ಕಂಸ ದಿಗ್ವಿಜಯ, ಶ್ರೀ ಕೃಷ್ಣ ಲೀಲೆ, ಕಂಸ ವಧೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಕೋಟ ಪಡುಕರೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಗುಡೆಮಹಾಲಿಂಗೇಶ್ವರ ದೇವಸ್ಥಾನ ಹೆರಂಜಾಲು – ಧರ್ಮಾಂಗದ ದಿಗ್ವಿಜಯ, ಬ್ರಹ್ಮಕಪಾಲ 

ಶ್ರೀ ಬಪ್ಪನಾಡು ಮೇಳ == ಶಾಲಾ ಮೈದಾನ ಸುಬ್ರಹ್ಮಣ್ಯನಗರ ಪುತ್ತೂರು ಉಡುಪಿ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕೋಡಪದವು ಶಾಲಾ ಮೈದಾನ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಪೇಜಾವರ ಶ್ರೀ ದೂಮಾವತಿ ದೈವಸ್ಥಾನದ ವಠಾರದ ಬಾಕಿಮಾರು ಗದ್ದೆಯಲ್ಲಿ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನಿಟಿಲಾಪುರ ಕಲ್ಲಡ್ಕ –  ಶಿವಪಂಚಾಕ್ಷರಿ ಮಹಿಮೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments