Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (11-04-2022)

ಇಂದು ಆಟ ಎಲ್ಲೆಲ್ಲಿ? (11-04-2022)

ಮೇಳಗಳ ಇಂದಿನ (11.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬೆಣಗೆರೆ ಗುಜ್ಜಾಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಎರಡನೇ ಮೇಳ == ಶ್ರೀ ದುರ್ಗಾ ನಿಲಯ, ಕಳವಾರು ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ==  ಉರೆಸಾಗು ಮಾಲಾಡಿ ಮಡಂತ್ಯಾರು 

ಕಟೀಲು ನಾಲ್ಕನೇ ಮೇಳ  == ಕೈಕಂಬ 3ನೇ ಬ್ಲಾಕ್, ಕಾಟಿಪಳ್ಳ 

ಕಟೀಲು ಐದನೇ ಮೇಳ ==  ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ನಡಿಗುತ್ತು ಪಡು ಪೆರಾರ 

ಮಂದಾರ್ತಿ ಒಂದನೇ ಮೇಳ  == ಶ್ರೀ ರಾಮನಿಲಯ ನೀರಳ್ಳ ಕುಂಭಾಶಿ 

ಮಂದಾರ್ತಿ ಎರಡನೇ ಮೇಳ   == ಪಾಂಡುರಂಗನಗರ ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  == ವಜ್ರೇಶ್ವರಿ ಕೃಪಾ ಬಿಟ್ಟೇರಿ ಮೊಳಹಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಸಳ್ಳೆಗದ್ದೆಮನೆ ಬೂದಾಡಿ ಬಿಲ್ಲಾಡಿ 

ಮಂದಾರ್ತಿ ಐದನೇ ಮೇಳ  == ಸಣ್ಣ ಹೊಸ್ಮನೆ ಸೂರಾಲು ಕೊಕ್ಕರ್ಣೆ 

ಹನುಮಗಿರಿ ಮೇಳ == ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನ – ದಕ್ಷಯಜ್ಞ, ಮಕರಾಕ್ಷ 

ಶ್ರೀ ಸಾಲಿಗ್ರಾಮ ಮೇಳ == ಹಡ್ಸೆ (ಕಮ್ಮರಡಿ) ನಾಗ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಶಿರ್ಲಾಲು ಡೇರೆಮಾರು – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಚಂದುನಿಲಯ ಚುಟ್ಟಿತ್ತಾರ್ ಆನಗೋಡು ತ್ರಾಸಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಡಾಕೇರಿ ಕೃಷ್ಣನಗರ ನಾವುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕಾಲ್ತೋಡು ಪಯ್ಯನಾಡಿ ಜೋಗಿಬೆಟ್ಟು ಕಟ್ಟೆಮನೆ – ಮಾರಣಕಟ್ಟೆ X  ಸೌಕೂರು ಮೇಳಗಳ ಕೂಡಾಟ 

ಶ್ರೀ ಪಾವಂಜೆ ಮೇಳ == ಬಾಯಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ವಠಾರ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಐರಬೈಲು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಸ್ಮಿತಾ ನಿಲಯ, ಕೋಟತಟ್ಟು ಪಡುಕರೆ 

ಶ್ರೀ ಸೌಕೂರು ಮೇಳ == ಕಾಲ್ತೋಡು ಪಯ್ಯನಾಡಿ ಜೋಗಿಬೆಟ್ಟು ಕಟ್ಟೆಮನೆ – ಮಾರಣಕಟ್ಟೆ X  ಸೌಕೂರು ಮೇಳಗಳ ಕೂಡಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಭಟ್ರಕೋಡಿ ಕಿನ್ನಿಗೋಳಿ ಮಹಾದ್ವಾರದ ಬಳಿಯಲ್ಲಿ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಹಿರೇಗದ್ದೆ ಅಡಿಗೆಬೈಲ್ (ಬಾಳೆಹೊನ್ನೂರು) – ಸಂಪೂರ್ಣ ದೇವಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಕುಂಚಿಕೆರೆ ರಸ್ತೆ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಅತ್ತೂರು ಭಾರತ್ ಬೀಡಿ ಕಾಲನಿ – ಮಂತ್ರಭೈರವಿ 

ಶ್ರೀ ಸಿಗಂದೂರು ಮೇಳ == ಲಂಬಾಪುರ ಗಿಳಸೆ (ಇಟ್ಟಿನಕೇರಿ) ಶ್ರೀ ಭೂತೇಶ್ವರ ದೇವಸ್ಥಾನ

ಶ್ರೀ ನೀಲಾವರ ಮೇಳ  == ಕೋಟೇಶ್ವರ ದೊಡ್ಡೋಣಿ ಆಚಾರ್ ಬೆಟ್ಟು ದೇವಸ್ಥಾನ ವಠಾರ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಸೀತೂರು ಕೊನೋಡಿ 

ಶ್ರೀ ಮೇಗರವಳ್ಳಿ ಮೇಳ == ಗಡಿನೇರಲು ಹೊಸನಾಡು ನಾಗಸುಬ್ರಹ್ಮಣ್ಯ ಸರಘಂಟೆ ಭೂತರಾಯ ಚೌಡಮ್ಮ ಸೇವಾ ಸಮಿತಿ – ಕಾರಣಿಕದ ಗುಳಿಗ, ಶ್ರೀನಿವಾಸ ಕಲ್ಯಾಣ 

ಶ್ರೀ ಹಾಲಾಡಿ ಮೇಳ == ಶ್ರೀ ರಾಘವೇಂದ್ರ ಮಠ ರಾಮಾಶ್ರಮ ಹರತಾಳು – ಪೌರಾಣಿಕ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಚಿತ್ರಾಪು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೂಂಜಾಲಕಟ್ಟೆ ನರ್ಸಿಕುಮೇರು ಕಿಜನಾರ್ ಶ್ರೀ ಗೀತಾ ಭಜನಾ ಮಂಡಳಿಯ ವಠಾರ – ರಂಗಸ್ಥಳ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments