Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (09-04-2022)

ಇಂದು ಆಟ ಎಲ್ಲೆಲ್ಲಿ? (09-04-2022)

ಮೇಳಗಳ ಇಂದಿನ (09.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಚಿತ್ತೂರು ನೈಕಂಬ್ಳಿ = ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀದೇವಿ ಕಂಪೌಂಡ್ ಕಾಯರ್ಗೋಳಿ ಮುಡಿಪು 

ಕಟೀಲು ಎರಡನೇ ಮೇಳ == ಕಾಪೇಡಿಗುತ್ತು ಎಳತ್ತೂರು ವಯಾ ಕಿನ್ನಿಗೋಳಿ 

ಕಟೀಲು ಮೂರನೇ ಮೇಳ==  ಕುರಾಯ ಬಂದಾರು ಬೆಳ್ತಂಗಡಿ 

ಕಟೀಲು ನಾಲ್ಕನೇ ಮೇಳ  == ಪಚ್ಚನಾಡಿ ಬೋಂದೆಲ್ 

ಕಟೀಲು ಐದನೇ ಮೇಳ ==  ಕುಂಜಾಡಿ ವಯಾ ಪಾಲ್ತಾಡಿ 

ಕಟೀಲು ಆರನೇ ಮೇಳ == ಈಶ್ವರಕಟ್ಟೆ ಕೊಳಂಬೆ ಕಿನ್ನಿಕಂಬಳ 

ಮಂದಾರ್ತಿ ಒಂದನೇ ಮೇಳ  == ಬಾವಿಗದ್ದೆ ಚಾರ 

ಮಂದಾರ್ತಿ ಎರಡನೇ ಮೇಳ   == ಮೇಲ್ಮನೆ ಪಡುಬೈಕಾಡಿ ಬೈಕಾಡಿ ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  == ತಾರಿಕಟ್ಟೆ ಬೆಳ್ವೆ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಹೆಗ್ಡೆರಮನೆ ಮೂಡುಕೊರ್ಗಿ ಹೊಸಮಠ 

ಹನುಮಗಿರಿ ಮೇಳ == ಬೊಳಂತೂರು ಅರಸು ಕುರಿಯಡಿತ್ತಾಯ ಮೂವರು ದೈವಂಗಳ ದೈವಸ್ಥಾನ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಮಣಿನಾಲ್ಕೂರು ಕೊಲ್ಯ ವಠಾರ – ಸಂಪೂರ್ಣ ನಾಗಶ್ರೀ 

ಶ್ರೀ ಪೆರ್ಡೂರು ಮೇಳ == ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ – ಭೀಷ್ಮೋತ್ಪತ್ತಿ, ಭೀಷ್ಮ ವಿಜಯ, ಭೀಷ್ಮ ಪರ್ವ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಶಿವರಾಮ ನಿಲಯ ನಾಯಕವಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಆಸರೆ, ಚೋನಾಳಿ ತೊಂಬತ್ತಿನಮನೆ ಜನ್ಸಾಲೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆಗ್ಡೆಮನೆ ಮೂಡಕೊರ್ಗಿ 

ಶ್ರೀ ಪಾವಂಜೆ ಮೇಳ == ಕುಂಭಾಸಿ – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಸಂಪೆಕಟ್ಟೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಾಳೆಬೆಟ್ಟು ಮಣೂರು 

ಶ್ರೀ ಸೌಕೂರು ಮೇಳ == ವಾಲ್ತೂರು ಶಾಲಾ ವಠಾರ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ರಾತ್ರಿ 7.30ರಿಂದ ಕೆಮ್ಮಣ್ಣು ನಿಟ್ಟೆ – ಮಹಿಮೆದ ಮಂತ್ರದೇವತೆ ಮತ್ತು ರಾತ್ರಿ 9.30ರಿಂದ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಹೆಬ್ರಿ ಕನ್ಯಾನ ಶಾಲಾ ವಠಾರ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ದಿಂಡ್ಕಲ್ ಶ್ರೀ ಬೊಬ್ಬರ್ಯ ದೈವಸ್ಥಾನ ನಾಗಬನ ವಠಾರ – ಸಿರಿವಂತ ಶಿವರಾಯ 

ಶ್ರೀ ಹಿರಿಯಡಕ ಮೇಳ == ಕಾರ್ಕಳ ಕರಿಯಕಲ್ಲು – ಮಂತ್ರ ಭೈರವಿ 

ಶ್ರೀ ಸಿಗಂದೂರು ಮೇಳ == ಕಂಚಿಕೈ ಕಾರ್ಗಲ್ 

ಶ್ರೀ ನೀಲಾವರ ಮೇಳ  == ಕೆಮ್ಮಣ್ಣುಕಡು ಪಡು ನೀಲಾವರ – ನೂತನ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಆಯನೂರು ಶೆಟ್ಟಿಕೆರೆ 

ಶ್ರೀ ಮೇಗರವಳ್ಳಿ ಮೇಳ == ಹೊನ್ನೇಸರ ಹೆಗ್ಗೋಡು ಶ್ರೀ ಶನೀಶ್ವರ ದೇವಸ್ಥಾನ – ಕುಲದೈವ ಪಂಜುರ್ಲಿ, ತಿರುಪತಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಉಳ್ಳೂರು 74 – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ತೌಡಗಲ್ಲು ನಂಚಾರು ಹಾಲು ಡೈರಿಯ ಬಳಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಸೆಲ್ಕೋಡು – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಬಲ್ಲೆಕೋಡಿ ಕಲ್ಲಡ್ಕ – ಬನತ ಬಂಗಾರ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಕ್ಷಿಕೆರೆ ಚರ್ಚ್ ಬಸ್ ನಿಲ್ದಾಣದ ಬಳಿ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕೃಷ್ಣಾಪುರ 6ನೇ ಬ್ಲಾಕ್ ಚಕ್ರವರ್ತಿ ಮೈದಾನ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ನೆಟ್ಟಣಿಗೆ – ಮಂತ್ರದೇವತೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments