Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (17-03-2022)

ಇಂದು ಆಟ ಎಲ್ಲೆಲ್ಲಿ? (17-03-2022)

ಮೇಳಗಳ ಇಂದಿನ (17.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣ, ಆಲಬಳ್ಳಿ, ತೀರ್ಥಹಳ್ಳಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ == ‘ಶ್ರೀ ದೇವಿಪ್ರಸಾದ್’ ಕೂಳೂರು 

ಕಟೀಲು ಎರಡನೇ ಮೇಳ == ಕೆಂಬುಲಪದವು ಮೇಲೆಕ್ಕಾರು ಪೆರ್ಮುದೆ 

ಕಟೀಲು ಮೂರನೇ ಮೇಳ== ದೇವಗಿರಿ ತಿಂಗಳಾಡಿ ಪುತ್ತೂರು 

ಕಟೀಲು ನಾಲ್ಕನೇ ಮೇಳ  == ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  == ಬಸಪುರ ಬೆಜ್ಜವಳ್ಳಿ 

ಮಂದಾರ್ತಿ ಎರಡನೇ ಮೇಳ   == ಮೌರಿಕಾರರ ಮನೆ, ಉಳ್ತೂರು 

ಮಂದಾರ್ತಿ ಮೂರನೇ ಮೇಳ  == ಬೊಂಬಳಿಗೆ ಮಲ್ಲೇಸರ ನೊಣಬೂರು 

ಮಂದಾರ್ತಿ ನಾಲ್ಕನೇ ಮೇಳ   == ಮಂದಾರತಿ ನಿಲಯ ಹಿರೇಸರ ಆರಗ 

ಮಂದಾರ್ತಿ ಐದನೇ ಮೇಳ  == ಹೊಳೆಕೊಪ್ಪ ಕಟ್ಟೇಹಕ್ಕಲು 

ಹನುಮಗಿರಿ ಮೇಳ == ಹೇರೂರು ಕನರಪಾಡಿ ಉಳ್ಳಾಕ್ಲು ದೈವಸ್ಥಾನ ಮಂಗಲ್ಪಾಡಿ – ಶುಕ್ರನಂದನೆ

ಶ್ರೀ ಸಾಲಿಗ್ರಾಮ ಮೇಳ == ಮಂಕಿ ದೇವಿಕಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಚೆನ್ನಮ್ಮ ನಿಲಯ, ಮುಖ್ಯಪ್ರಾಣ ರಸ್ತೆ, ಮದ್ಯಪದವು ಕಾಟಿಪಳ್ಳ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಕೊಡ್ಲಗದ್ದೆ ಹಡ್ಗಿಕೇರಿ ಏಳಜಿತ್ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೊಂಡದಗದ್ದೆ ಅರೆಶಿರೂರು 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಸುಬ್ರಹ್ಮಣ್ಯ – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಯಡೂರು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶಿರ್ವ ಮಂಚಕಲ್ 

ಶ್ರೀ ಸೌಕೂರು ಮೇಳ == ಆಲೂರು ಹಳ್ಳಿ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮಂಕುಡೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಮೊಳಹಳ್ಳಿ ಯರ್ಜಿ ಕೊಡ್ಲು ಮುಲ್ಲಿಮನೆ ಸ್ವಾಮಿ ಹಾಯಿಗುಳಿ ದೈವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಮೆಣಸೆ ಶ್ರೀ ರೇಣುಕಾಂಬಾ ದೇವಸ್ಥಾನ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಕಾವ್ಯ ಕನ್ನಿಕ

ಶ್ರೀ ಶನೀಶ್ವರ ಮೇಳ == ಉಪ್ಪಿನಕೋಟೆ 

ಶ್ರೀ ಸಿಗಂದೂರು ಮೇಳ == ಕಾಳಾವರ ರಿಕ್ಷಾ ನಿಲ್ದಾಣ ವಠಾರ 

ಶ್ರೀ ನೀಲಾವರ ಮೇಳ  == ಹಿರೇ ಓಣಿ ಹೊಲನಗದ್ದೆ ಕುಮಟಾ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೊಸನಗರ ತಾಲೂಕು ಶುಂಠಿಕೊಪ್ಪ 

ಶ್ರೀ ಮೇಗರವಳ್ಳಿ ಮೇಳ == ಕಂಕಳ್ಳಿ ಶ್ರೀ ಗವಿಸಿದ್ಧೇಶ್ವರ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಾರಿಕಾಂಬಾ ದೇವಸ್ಥಾನ ಹುಂಚದಕಟ್ಟೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ನೀಲೇರಿ ಆಟದ ಮೈದಾನ – ವೀರ ಬರ್ಬರೀಕ, ಕನಕಾಂಗಿ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಗಜಾನನ ಯಕ್ಷಗಾನ ಸಂಘ ತೊಟ್ಟಂ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಬೆಳ್ಳಾರೆ ನೆಟ್ಟಾರು ಹಿಲ್ಸ್ – ಶ್ರೀ ದೇವಿ ಮಹಾತ್ಮೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments