ಮೇಳಗಳ ಇಂದಿನ (16.03.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಅರಳಸುರುಳಿ ಬಳಗೋಡು – ಸಾಮ್ರಾಟ್ ನಹುಷೇ೦ದ್ರ
ಕಟೀಲು ಒಂದನೇ ಮೇಳ == ನಾರ್ದಬೆಟ್ಟು ಮನೆ ಕುಂಜತ್ತಬೈಲು – ಮೈತ್ರಾವರುಣಿ
ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ವರಪ್ರಭಾವ ( ಭಸ್ಮಾಸುರ ಮೋಹಿನಿ, ವಿರೋಚನ ಕಾಳಗ, ಶ್ವೇತಕುಮಾರ ಚರಿತ್ರೆ)
ಕಟೀಲು ಮೂರನೇ ಮೇಳ== ಶ್ರೀ ದುರ್ಗಾ ಸೇವಾ ಸಮಿತಿ ಕನ್ಯಾನ ಬಂಟ್ವಾಳ – ಸತ್ಯ ಹರಿಶ್ಚಂದ್ರ
ಕಟೀಲು ನಾಲ್ಕನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ
ಕಟೀಲು ಐದನೇ ಮೇಳ == ಮುಚ್ಚೂರು ದೇವಸ್ಥಾನದ ವಠಾರದಲ್ಲಿ – ದಾಶರಥಿ ದರ್ಶನ
ಕಟೀಲು ಆರನೇ ಮೇಳ == ಶ್ರೀ ಹರಿಕೃಪಾ, ಕಡ್ಲಕೆರೆ ಮೂಡಬಿದ್ರೆ – ಶ್ರೀ ದೇವಿ ಮಹಾತ್ಮೆ
ಮಂದಾರ್ತಿ ಒಂದನೇ ಮೇಳ == ರೇಚಿಕೊಪ್ಪ ಕುಂಸಿ ಶಿವಮೊಗ್ಗ
ಮಂದಾರ್ತಿ ಎರಡನೇ ಮೇಳ == ಜನಾರ್ದನ ದೇವಸ್ಥಾನದ ಹತ್ತಿರ ಕೂಡ್ಲಿ ಬಾರ್ಕೂರು – ಮಂದಾರ್ತಿ + ಕಮಲಶಿಲೆ ಕೂಡಾಟ
ಮಂದಾರ್ತಿ ಮೂರನೇ ಮೇಳ == ಮೇಳಿಗೆ
ಮಂದಾರ್ತಿ ನಾಲ್ಕನೇ ಮೇಳ == ಸೊನಲೆ ಹೊಸನಗರ
ಮಂದಾರ್ತಿ ಐದನೇ ಮೇಳ == ಚಿಟ್ಕುಳ್ಳಿ ಕಿಗ್ಗ
ಹನುಮಗಿರಿ ಮೇಳ == ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಪಾವಂಜೆ ಬಾಕಿಮಾರು ಗದ್ದೆಯಲ್ಲಿ – ಸಹಸ್ರಕವಚ ಮೋಕ್ಷ
ಶ್ರೀ ಸಾಲಿಗ್ರಾಮ ಮೇಳ == ಬಿಳಗೋಡು ಸಿದ್ಧಾಪುರ – ಹರಿಶ್ಚಂದ್ರ, ದ್ರೌಪದಿ ಪ್ರತಾಪ
ಶ್ರೀ ಪೆರ್ಡೂರು ಮೇಳ == ಪೆರ್ಡೂರು ಜಾತ್ರೆ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ದುರ್ಗಾ ನಿಲಯ, ರಾಂಪುರ ಅಲೆವೂರು ಉಡುಪಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮಾತಾಶ್ರೀ ನಿಲಯ, ಬೆಳ್ಳಾಡಿ ಜಡ್ಡಿನಮನೆ ನಾಡ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಆಚೆಬೆಟ್ಟುಮನೆ ರೈಲ್ವೆ ಗೇಟ್ ಹತ್ತಿರ, ಸೇನಾಪುರ
ಶ್ರೀ ಪಾವಂಜೆ ಮೇಳ == ಮರುವದಗುಂಡಿ ಮುಗುಪು ನಿಂತಿಕಲ್ಲು – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಜನಾರ್ದನ ದೇವಸ್ಥಾನದ ಹತ್ತಿರ ಕೂಡ್ಲಿ ಬಾರ್ಕೂರು – ಮಂದಾರ್ತಿ + ಕಮಲಶಿಲೆ ಕೂಡಾಟ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರಂಗ ನಾಯಕಿ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಪದ್ರೆಂಗಿ ಬ್ರಿ೦ಡೆಲ್ ಪದವು ಮಂತ್ರದೇವತಾ ಸಾನಿಧ್ಯದಲ್ಲಿ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಶಿರಂಗೂರು ಜಡ್ಡಿನಮಕ್ಕಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕುತ್ಪಾಡಿ ಶ್ರೀ ರಾಮಕೃಷ್ಣ ಭಜನಾ ಮಂದಿರ ವಠಾರ
ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಅಬ್ಬರದ ಬೊಬ್ಬರ್ಯೆ
ಶ್ರೀ ಸಿಗಂದೂರು ಮೇಳ == ಚಕ್ರ ಮೈದಾನ
ಶ್ರೀ ನೀಲಾವರ ಮೇಳ == ಹುಬ್ಬಣಗೇರಿ ಬಾಡ, ಕುಮಟಾ ತಾಲೂಕು – ಮಹಿಷಮರ್ದಿನಿ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಚೀರಳ್ಳಿ
ಶ್ರೀ ಮೇಗರವಳ್ಳಿ ಮೇಳ == ನಿಟ್ಟೂರು ಕಪ್ಪದೂರು – ಕುಲದೈವ ಪಂಜುರ್ಲಿ
ಶ್ರೀ ಹಟ್ಟಿಯಂಗಡಿ ಮೇಳ == ಕಂಡ್ಲೂರು ಪೇಟೆ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಕೋಡೂರು ಕುಸುಗುಂಡಿ ಮಹಾಗಣಪತಿ ರಂಗಮಂದಿರ – ಮೇಘ ರಂಜಿನಿ
ಶ್ರೀ ಬೋಳಂಬಳ್ಳಿ ಮೇಳ== ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನ – ಕುಶಲವ, ಮೀನಾಕ್ಷಿ
ಶ್ರೀ ಬಪ್ಪನಾಡು ಮೇಳ == ಕಾಪುಮಜಲು ಜಾತ್ರೆ ಪ್ರಯುಕ್ತ – ನಾಗ ತಂಬಿಲ