Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (14-03-2022)

ಇಂದು ಆಟ ಎಲ್ಲೆಲ್ಲಿ? (14-03-2022)

ಮೇಳಗಳ ಇಂದಿನ (14.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಿದ್ಧಾಪುರ – ಚಕ್ರವರ್ತಿ ದಶರಥ 

ಕಟೀಲು ಒಂದನೇ ಮೇಳ == ಚಾವಡಿದಡಿ ಮನೆ ಕೆಂಜಾರು ಪೇಜಾವರ – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ಇಂದಬೆಟ್ಟು ಬಂಗಾಡಿ ಬೆಳ್ತಂಗಡಿ – ನಳದಮಯಂತಿ

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮಾನಿಷಾದ 

ಕಟೀಲು ನಾಲ್ಕನೇ ಮೇಳ  == ಪೂಪಾಡಿಕಟ್ಟೆ ನಾವೂರು ಬಂಟ್ವಾಳ – ಶ್ರೀಕೃಷ್ಣ ಲೀಲಾಮೃತ 

ಕಟೀಲು ಐದನೇ ಮೇಳ == ತೆಂಕ ಎಕ್ಕಾರು ಪೆರ್ಮುದೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕಚ ದೇವಯಾನಿ 

ಮಂದಾರ್ತಿ ಒಂದನೇ ಮೇಳ  == ಹಾಲ್ಮುತ್ತೂರು ಕೊಪ್ಪ 

ಮಂದಾರ್ತಿ ಎರಡನೇ ಮೇಳ   == ಪಡಂಬೂರು ಹುಣ್ಸೇಡಿ ಮನೆ ರಟ್ಟಾಡಿ 

ಮಂದಾರ್ತಿ ಮೂರನೇ ಮೇಳ  == ಸರಡವಳ್ಳಿ ದೇವಂಗಿ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == 17ನೇ ಮೈಲಿಕಲ್ಲು ಮಂಡಗದ್ದೆ 

ಮಂದಾರ್ತಿ ಐದನೇ ಮೇಳ  == ಸರಡವಳ್ಳಿ ದೇವಂಗಿ – ಕೂಡಾಟ 

ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೊಸ್ರಾಲ್ – ಚತುರ್ಜನ್ಮ ಮೋಕ್ಷ 

ಶ್ರೀ ಸಾಲಿಗ್ರಾಮ ಮೇಳ == ಕೊಗ್ರೆ (ಸೋಮನಕುಡಿಗೆ) ಕಪಿಲತೀರ್ಥ ಹುಲಿಗರಡಿ ವನದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನ – ರುದ್ರಕೋಪ, ಭೀಷ್ಮವಿಜಯ, ವೀರ ಅಭಿಮನ್ಯು 

ಶ್ರೀ ಪೆರ್ಡೂರು ಮೇಳ == ಸಂಪೆಕಟ್ಟೆ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೊರ್ಗಿ ಕೋಣಟ್ಟು ಗುಡಾರಮಕ್ಕಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಅಂಬಲಪಾಡಿ ದೇವಾಲಯ – ಕಾಯಕಲ್ಪ 

ಕಮಲಶಿಲೆ ಮೇಳ == ಕಲ್ಮುರಡಿ ಯಡಮೊಗೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಹೋರ್ ಬೊಬ್ಬರ್ಯ ದೇವಸ್ಥಾನ ಹೊಳ್ಮಗೆ 

ಶ್ರೀ ಸೌಕೂರು ಮೇಳ == ನಾವುಂದ ಬೆಟ್ಟಿನಮನೆ ಶ್ರೀ ಯಕ್ಷೇಶ್ವರಿ ದೇವಸ್ಥಾನ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮೂಡಬಿದ್ರೆ ಸ್ವರಾಜ್ ಮೈದಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ರಟ್ಟಾಡಿ ಶ್ರೀ ರಕ್ತೇಶ್ವರಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಲಿಗ್ರಾಮ ಪಾರಂಪಳ್ಳಿ ದೇವಾಡಿಗರ ತೋಟ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಅಮರ ಶಿಲ್ಪಿ ವೀರ ಶಂಭು ಕಲ್ಕುಡ 

ಶ್ರೀ ಶನೀಶ್ವರ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತೊಂಬತ್ತು 

ಶ್ರೀ ಸಿಗಂದೂರು ಮೇಳ == ಉಪ್ಪುಂದ ಅರೆಹಾಡಿ 

ಶ್ರೀ ನೀಲಾವರ ಮೇಳ  == ಶಾಂತೇರಿ ಕಾಮಾಕ್ಷಿ ದೇವಸ್ಥಾನ ದೀವಿಗೆ, ಉ.ಕ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕೊನೋಡಿ 

ಶ್ರೀ ಮೇಗರವಳ್ಳಿ ಮೇಳ == ಕಮ್ಮರಡಿ ನಡಬೂರು – ಕಾರಣಿಕದ ಗುಳಿಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಂಕಾಳಿ ದೇವಸ್ಥಾನ ದೊಡ್ಡಜಡ್ದು ಕೋಣಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಮಣೂರು ಕೊಯಿಕೂರು ಶ್ರೀ ಬೊಬ್ಬರ್ಯೆಶ್ವರ ಪರಿವಾರ ದೈವಸ್ಥಾನ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಕುತ್ಪಾಡಿ ಬ್ರಹ್ಮಬೈದರ್ಕಳ ವ್ಯಾಘ್ರ ಚಾಮುಂಡಿ ಗರಡಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಮಿಂಚಿಪದವು ಕಾವೇರಿಯಮ್ಮ ಮಹಾಲಿಂಗೇಶ್ವರ ಕ್ಷೇತ್ರ ವಠಾರ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಎಕ್ಕಾರು ಕೆಂಚಗುಡ್ಡೆ ಕೋರ್ದಬ್ಬು ದೈವಸ್ಥಾನದ ಬಳಿ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಮಲ್ಲೂರು ಬದ್ರಿಯಾನಗರ – ಶ್ರೀ ದೇವಿ ಮಹಾತ್ಮೆ 

ಶ್ರೀ ದೇಂತಡ್ಕ ಮೇಳ == ಪೆರ್ಲಂಪಾಡಿ – ತ್ರಿಪುರ ಮಥನ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments