Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (12-03-2022)

ಇಂದು ಆಟ ಎಲ್ಲೆಲ್ಲಿ? (12-03-2022)

ಮೇಳಗಳ ಇಂದಿನ (12.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ನೆಲ್ಲಿಕಟ್ಟೆ ಕಾವ್ರಾಡಿ ಗಿರಿಜಾ ಹಂಚಿನ ಕಾರ್ಖಾನೆ ಆವರಣ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ == ಪಳನೀರು ಪರಶುರಾಮನಗರ ಕಾವೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ಬೆಳ್ತಂಗಡಿ – ಶ್ರೀ ಶನೈಶ್ಚರ ಮಹಾತ್ಮೆ 

ಕಟೀಲು ಮೂರನೇ ಮೇಳ== ಅಂಬ್ಲಮೊಗರು ಬಸ್ತಿಕಟ್ಟೆ  – ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ, ಅಗ್ರಪೂಜೆ 

ಕಟೀಲು ನಾಲ್ಕನೇ ಮೇಳ  ==ಕಲ್ಲಿಮಾರು ಕೋಣಾಜೆ – ಶ್ರೀ ಶನೈಶ್ಚರ ಮಹಾತ್ಮೆ 

ಕಟೀಲು ಐದನೇ ಮೇಳ == ರಥಬೀದಿ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಕೂಳೂರು ಮಂಗಳೂರು  – ದಶಾವತಾರ 

ಮಂದಾರ್ತಿ ಒಂದನೇ ಮೇಳ  == ಕಡಿದಾಳ್ ಹಾರೋಗುಳಿಗೆ 

ಮಂದಾರ್ತಿ ಎರಡನೇ ಮೇಳ   == ಸಂಕಾಪುರ ಶಂಕರನಾರಾಯಣ 

ಮಂದಾರ್ತಿ ಮೂರನೇ ಮೇಳ  == ಹಡ್ಡಿನಮನೆ ಬೀಜಾಡಿ ಕೋಟೇಶ್ವರ 

ಮಂದಾರ್ತಿ ನಾಲ್ಕನೇ ಮೇಳ   == ಗಡಿಕಟ್ಟೆ ಹೊನ್ನೇಸರ ಸಾಗರ 

ಮಂದಾರ್ತಿ ಐದನೇ ಮೇಳ  == ಶ್ರೀ ದೇವಿ ಕೃಪಾ, ಜಾಂಬ್ಳಿ ಸಿದ್ಧಾಪುರ 

ಹನುಮಗಿರಿ ಮೇಳ == ಸಂಪಾಜೆ ಯಕ್ಷೋತ್ಸವ (ಕಲ್ಲುಗುಂಡಿ)

ಶ್ರೀ ಸಾಲಿಗ್ರಾಮ ಮೇಳ == ಶಿರಿಯಾರ – ಧರ್ಮದಾಸಿ, ಹರಿಭಕ್ತಿಸಾರ, ಸತ್ಯದರ್ಶನ 

ಶ್ರೀ ಪೆರ್ಡೂರು ಮೇಳ == ನೆಹರೂ ಮೈದಾನ ಸಾಗರ – ಧೀರ ಭಸ್ಮಾಸುರ, ವೀರ ಅಭಿಮನ್ಯು, ಶೂರ ವೃಷಸೇನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಂಚಾಡಿಮನೆ ಹರಗೋಡು ಹೆಮ್ಮಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಬಳ್ಳಿಕುಳಿ ಮುದೂರು 

ಶ್ರೀ ಪಾವಂಜೆ ಮೇಳ == ಕುಂಜಾರು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಶ್ರೀ ಸದಾಶಿವ ದೇವಸ್ಥಾನ ಕೊಳಂಬೆ ಗುರುಪುರ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾರ್ತಟ್ಟು ಚಿತ್ರಪಾಡಿ 

ಶ್ರೀ ಸೌಕೂರು ಮೇಳ == ಗುಲ್ವಾಡಿ ಆಂಜನೇಯ ದೇವಸ್ಥಾನ – ಸೂರಾಲ್ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾರ್ಕಳ ಎಣ್ಣೆಹೊಳೆ ಶ್ರೀ ಮಹಮ್ಮಾಯಿ ದೇವಸ್ಥಾನ ಹಂಚಿಕಟ್ಟೆ – ಶ್ರೀ ನಾಗ ದೇವತೆ 

ಶ್ರೀ ಮಡಾಮಕ್ಕಿ ಮೇಳ == ಪಕ್ಷಿಕರೆ ಗಣಪತಿಕಟ್ಟೆ – ಶ್ವೇತಕುಮಾರ ಚರಿತ್ರೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂದಾಪುರ ಮುದ್ದುಗುಡ್ಡೆ ಕಾರಿಕಟ್ಟೆ ಶ್ರೀ ನಾಗ ಬೊಬ್ಬರ್ಯ ದೈವಸ್ಥಾನ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಜನ್ನಾಡಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಮಾವಿನಕಟ್ಟೆ ಕೋಳಿ ಫಾರಂ ಹತ್ತಿರ 

ಶ್ರೀ ಸಿಗಂದೂರು ಮೇಳ == ಕರ್ಣಾಪುರ (ಕೆ.ಪಿ ಜೆಡ್ಡು) ಕೈನೆಲ್ಲಿ

ಶ್ರೀ ನೀಲಾವರ ಮೇಳ  == ಶ್ರೀ ಗಂಗಾ ವಿಶ್ವೇಶ್ವರ ದೇವಸ್ಥಾನ, ಕೇಲುವ, ಕಾನ, ಸಾಗರ – ಮಧುರ ಮೇಘನ, ಜಾಂಬವತಿ ಕಲ್ಯಾಣ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಶೃಂಗೇರಿ ಹೆಮ್ಮನೆ 

ಶ್ರೀ ಮೇಗರವಳ್ಳಿ ಮೇಳ == ಕೂಳಿಗ, ಮೇಗರವಳ್ಳಿ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಅಮ್ಮಾ ಮಹಾಂಕಾಳಿ ದೇವಸ್ಥಾನ, ಕೆದೂರು – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಚಾರ್ಮಕ್ಕಿಬೈಲ್ ಮನೆ, ಹೆಬ್ಬಾಡಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಕಾರ್ಕಳ ದುರ್ಗಾ ಅಂಬಾ ಭವಾನಿ ದೇವಸ್ಥಾನ – ಶ್ರೀ ದೇವಿ ಮಾರಿಯಮ್ಮ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಡುಕುರಿಯಾಳ ಸೋರ್ನಡ್ಕ – ಮುಗುರು ಮಲ್ಲಿಗೆ 

ಶ್ರೀ ತಲಕಳ ಮೇಳ == ಬಜ್ಪೆ ಕೇಂದ್ರ ಮೈದಾನ – ಶ್ರೀ ಶನೈಶ್ಚರ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕೆಂಜಾರು ತತ್ತಾಡಿ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಬರಿಮಾರು ಶ್ರೀ ಮಹಮ್ಮಾಯಿ ದೇವಸ್ಥಾನ – ಮಂತ್ರದೇವತೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments