ಮೇಳಗಳ ಇಂದಿನ (09.03.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕೋಡಿ ಕನ್ಯಾಣ ಚಿಕ್ಕಣ್ಣನ ಮನೆ ವಠಾರ – ತುಲಸೀ ಜಲಂಧರ
ಕಟೀಲು ಒಂದನೇ ಮೇಳ == ಕಲ್ಪವೃಕ್ಷ ಸೋಮನಾಥಧಾಮ, ಪೆರ್ಮುದೆ – ರಂಗನಾಯಕ
ಕಟೀಲು ಎರಡನೇ ಮೇಳ == ಪಿಲಿಕೂರು ಹೌಸ್, ಕೃಷ್ಣಾಪುರ ಮಠದ ಬಳಿ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ
ಕಟೀಲು ಮೂರನೇ ಮೇಳ== ಸಿದ್ದಕಟ್ಟೆ ಕೇಂದ್ರ ಮೈದಾನ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಅಲೆಕ್ಕಾಡಿ ಶಾಲಾ ವಠಾರ ವಯಾ ನಿಂತಿಕಲ್ಲು – ಶ್ರೀ ದೇವಿ ಮಹಾತ್ಮೆ
ಕಟೀಲು ಐದನೇ ಮೇಳ == ಪಲ್ಕೆಪದವು ಚರ್ಚ್ ಬಳಿ ಮೂಡುಪೆರಾರ – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಗುತ್ತು ಮನೆ, ಶಿಶಿಲ ವಯಾ ಕೊಕ್ಕಡ – ಶ್ರೀ ದೇವಿ ಮಹಾತ್ಮೆ
ಮಂದಾರ್ತಿ ಒಂದನೇ ಮೇಳ == ಅನುಕುಳಿಬೈಲು ಬೇಗಾರ್ ಶೃಂಗೇರಿ
ಮಂದಾರ್ತಿ ಎರಡನೇ ಮೇಳ == ಹಾಲುಮಹಿಷಿ ತೀರ್ಥಳ್ಳಿ
ಮಂದಾರ್ತಿ ಮೂರನೇ ಮೇಳ == ಮಾಬ್ಳಿಕೆರೆ ಆರ್ಡಿ ಅಲ್ಬಾಡಿ
ಮಂದಾರ್ತಿ ನಾಲ್ಕನೇ ಮೇಳ == ಬುಕ್ಕಿವಾರೆ ಬೆಳ್ಳೂರು ಹೊಸನಗರ
ಮಂದಾರ್ತಿ ಐದನೇ ಮೇಳ == ಉಪ್ಪಿನಕುದ್ರು
ಹನುಮಗಿರಿ ಮೇಳ == ಮಂಚಿ ಮಾಡದ ಬಳಿ – ಮಹಾಬ್ರಾಹ್ಮಣ
ಶ್ರೀ ಸಾಲಿಗ್ರಾಮ ಮೇಳ == ಬಂಕಿಕೊಡ್ಲು – ಈಶ್ವರಿ ಪರಮೇಶ್ವರಿ
ಶ್ರೀ ಪೆರ್ಡೂರು ಮೇಳ == ಕೆದೂರು – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗೋವೆಬೆಟ್ಟು ಯರುಕೋಣೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ನಾಗೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹೆರ್ಮಕ್ಕಿಮನೆ ಕೆರಾಡಿ
ಶ್ರೀ ಪಾವಂಜೆ ಮೇಳ == ಶ್ರೀ ಮಾರಿಕಾಂಬಾ ದೇವಸ್ಥಾನ ತೀರ್ಥಳ್ಳಿ – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ತಾರೆಕೊಡ್ಲು ಸಿದ್ಧಾಪುರ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ರಾವುತೇಶ್ವರ ಹಾಗೂ ಸಪರಿವಾರ ದೈವಸ್ಥಾನ ಗುಳ್ಳಾಡಿ
ಶ್ರೀ ಸೌಕೂರು ಮೇಳ == ಹೊದ್ರಾಳಿ ಬೀಜಾಡಿ ಕಮ್ತಿಯಾರ್ ಬೆಟ್ಟು ಬಂದಿಕಡು ಬೊಬ್ಬರ್ಯ ಸೇವಾ ಸಮಿತಿ – ಧರ್ಮದೈವ ನಂದಿಕೇಶ್ವರ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಹಟ್ಟಿಕುದ್ರು ಮಹಾಗಣಪತಿ ದೇವಸ್ಥಾನ – ಸತ್ಯದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ರಂಗನಪಲ್ಕೆ – ಶನೀಶ್ವರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬ್ರಹ್ಮಾವರ ಬಸ್ ಸ್ಟಾಂಡ್ ಬಳಿ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಬಗ್ವಾಡಿ ಶ್ರೀ ಭದ್ರಮಹಾಂಕಾಳಿ ದೈವಸ್ಥಾನ – ಮಾಯದ ಅಜ್ಜ
ಶ್ರೀ ಶನೀಶ್ವರ ಮೇಳ == ಹೆಗ್ಡೆ ಜನರಲ್ ಸ್ಟೋರ್ ಎದುರುಗಡೆ ಮಧುವನ
ಶ್ರೀ ಸಿಗಂದೂರು ಮೇಳ == ನಿಟ್ಟೂರು ರಾಮೇಶ್ವರ ದೇವಸ್ಥಾನ ಆವರಣ
ಶ್ರೀ ನೀಲಾವರ ಮೇಳ == ಮೇಲ್ಜಡ್ಡು ಆಜ್ರಿ ಸಿದ್ಧಾಪುರ – ಮಧುರ ಮೇಘನ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ನಾಗರಕೊಡಿಗೆ
ಶ್ರೀ ಮೇಗರವಳ್ಳಿ ಮೇಳ == ಗೆಂಡಕೆರೆ – ಶ್ರೀ ದೇವಿ ಮಹಾತ್ಮೆ
ಶ್ರೀ ಹಟ್ಟಿಯಂಗಡಿ ಮೇಳ == ಚಿನ್ಮಯ ಯುವಕ ಮಂಡಲ ಕಾಡೂರು – ರುದ್ರಕೋಪ, ವಿದ್ಯುಜ್ಜಿಹ
ಶ್ರೀ ಹಾಲಾಡಿ ಮೇಳ == ಹಂಚಿಕಟ್ಟೆ ತೆಂಗಿನಗುಡ್ಡೆ – ಮೇಘ ರಂಜಿನಿ
ಶ್ರೀ ಬೋಳಂಬಳ್ಳಿ ಮೇಳ== ಮಾರಿಕಟ್ಟೆ ಕೊಳಂಬೆ ಬ್ರಹ್ಮಾವರ – ಬಂಡಿದೈವ ಹುಲ್ಚಂಡಿ
ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಧರ್ಮತುಡರ್