Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (07-03-2022)

ಇಂದು ಆಟ ಎಲ್ಲೆಲ್ಲಿ? (07-03-2022)

ಮೇಳಗಳ ಇಂದಿನ (07.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಮೇಲೆಕ್ಕಾರು ಹೊಸಮನೆ ಬಡಗ ಎಕ್ಕಾರು ನೀರುಡೆ – ಸತೀ ಉಲೂಪಿ, ಗಿರಿಜಾ ಕಲ್ಯಾಣ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀಕೃಷ್ಣ ಲೀಲಾಮೃತಮ್ (ಶ್ರೀಕೃಷ್ಣ ಜನನ, ಶ್ರೀಕೃಷ್ಣ ಲೀಲೆ, ಕಂಸ ವಧೆ, ಪಾರಿಜಾತ, ನರಕಾಸುರ ಮೋಕ್ಷ)

ಕಟೀಲು ಮೂರನೇ ಮೇಳ==ಸುದರ್ಶನ ನಿವಾಸ, ಸಗ್ರಿ ಕುಂಜಿಬೆಟ್ಟು ಉಡುಪಿ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಲಕ್ಷ್ಮಿ ನಿವಾಸ, ಮಂಗಳಾಪೇಟೆ ತಾಕೊಡೆ ವಯಾ ಮೂಡಬಿದ್ರೆ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == ‘ಸುಲೋಚನಿ’, ಗ್ರೀನ್ ಎಕ್ರೇಸ್ ಲೇಔಟ್, ಬಾಳೆಬೈಲು ಬಿಜೈ ಕಾಪಿಕಾಡು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಅರಸಿನಮಕ್ಕಿ – ತ್ರಿಜನ್ಮ ಮೋಕ್ಷ 

ಮಂದಾರ್ತಿ ಒಂದನೇ ಮೇಳ  == ನೇರಲಮನೆ ತೆಂಗಿನಕೊಪ್ಪ ತೀರ್ಥಳ್ಳಿ 

ಮಂದಾರ್ತಿ ಎರಡನೇ ಮೇಳ   == ಕನ್ನಂಗಿ ತೀರ್ಥಳ್ಳಿ 

ಮಂದಾರ್ತಿ ಮೂರನೇ ಮೇಳ  == ಮಂಜುಶ್ರೀ ನಿಲಯ ಗಿಳಿಯಾರು ಕೋಟ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ತಳುವೆ ಮೇಳಿಗೆ 

ಮಂದಾರ್ತಿ ಐದನೇ ಮೇಳ  == ಮಂಜುಶ್ರೀ ನಿಲಯ ಗಿಳಿಯಾರು ಕೋಟ – ಕೂಡಾಟ 

ಹನುಮಗಿರಿ ಮೇಳ == ಶ್ರೀ ವೆಂಕಟರಮಣ ಕಾಲೇಜು ಬಂಟ್ವಾಳ ಮಧ್ಯಾಹ್ನ 1.30ರಿಂದ – ಚಂದ್ರಾವಳಿ, ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಮಂಕಿ ದೇವಿಕಾನ – ಪೌರಾಣಿಕ ಪ್ರಸಂಗ 

ಶ್ರೀ ಪೆರ್ಡೂರು ಮೇಳ == ಒಂಭತ್ತು ದಂಡಿಗೆ ಚಿಕ್ಕಮ್ಮ ದೇವಸ್ಥಾನ ಕುಂದಾಪುರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂರೂರು ಕೆಳಾಮನೆ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಾಯರಬಾಳಮನೆ ತಲ್ಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕಲ್ಗದ್ದೆ ಶಂಕರನಾರಾಯಣ 

ಶ್ರೀ ಪಾವಂಜೆ ಮೇಳ == ಅಳಿಕೆಪದವು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ತೆಂಕಬೈಲು ತೀರ್ಥಹಳ್ಳಿ ತಾಲೂಕು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಸೂರ್ಗೋಳಿ ಶಾಲಾ ವಠಾರ 

ಶ್ರೀ ಸೌಕೂರು ಮೇಳ == ಕೊಳನ್ ಕಲ್ ಮಹಾಗಣಪತಿ ದೇವಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಟೀಲು ಗಿಡಿಕೆರೆ ಶನೀಶ್ವರ ಕಟ್ಟೆ ಮುಂಭಾಗ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಕೆಮ್ಮಣ್ಣು ಗುಡ್ಯಾಂ ಶ್ರೀ ಭದ್ರಕಾಳಿ ಮಾರಿಕಾಂಬಾ ದೇವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೇರಿಕುದ್ರು ಶ್ರೀ ಅರೆಕಲ್ಲು ಬೊಬ್ಬರ್ಯ ದೈವಸ್ಥಾನ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಓಂತಿಬೆಟ್ಟು – ಅತಿಕಾಯ, ಇಂದ್ರಜಿತು 

ಶ್ರೀ ಶನೀಶ್ವರ ಮೇಳ == ಶ್ರೀದೇವಿ ಹೋಟೆಲ್ ಮುಂಭಾಗ ಮೂಡುಗೋಪಾಡಿ 

ಶ್ರೀ ಸಿಗಂದೂರು ಮೇಳ == ಇಡುದಾಣಿ 

ಶ್ರೀ ನೀಲಾವರ ಮೇಳ  == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಉಳ್ತೂರು – ಮಧುರ ಮೇಘನ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆದ್ದೂರು ರಾಮಕೃಷ್ಣಪುರ 

ಶ್ರೀ ಮೇಗರವಳ್ಳಿ ಮೇಳ == ಹುಂಚ ನಾಗರವಳ್ಳಿ ಶಾಲಾ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವೀರೇಶ್ವರ ದೇವಸ್ಥಾನ ಗಂಗೊಳ್ಳಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಬಸವೇಶ್ವರ ಮೈದಾನ, ಹಾಡುಹಳ್ಳಿ ರಸ್ತೆ, ಕೊಳಗಿ ಸೋನಲೆ ಗ್ರಾಮ  – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಅಯ್ಯಪ್ಪಮಂದಿರ ಮಲ್ಪೆ  – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ವಿವೇಕನಗರ (ಮೂಡುಪೆರಾರ ಚರ್ಚ್) – ಶ್ರೀ ದೇವಿ ಮಾರಿಯಮ್ಮ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಎಡಪದವು ಮಡಪಾಡಿ ಬೋರುಗುಡ್ಡೆ – ಕೋಟಿ ಚೆನ್ನಯ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments