Saturday, January 18, 2025
Homeಇಂದಿನ ಕಾರ್ಯಕ್ರಮಅರೆಹೊಳೆ ನಾಟಕೋತ್ಸವ - ಮಾರ್ಚ್ 10ರ ವರೆಗೆ

ಅರೆಹೊಳೆ ನಾಟಕೋತ್ಸವ – ಮಾರ್ಚ್ 10ರ ವರೆಗೆ

ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿಷ್ಠಿತ ಅರೆಹೊಳೆ ನಾಟಕೋತ್ಸವ ಮಾರ್ಚ್ 5ರಿಂದ ಮಾರ್ಚ್ 10ರ ವರೆಗೆ ನಡೆಯುತ್ತಿದೆ.

ಈ ಬಾರಿ ಇದು ತ್ರಿಭಾಷಾ ಅರೆಹೊಳೆ ನಾಟಕೋತ್ಸವ ಎಂದು ನೆಗಳ್ತೆಯನ್ನು ಪಡೆದ ನಾಟಕೋತ್ಸವ.

ಅರೆಹೊಳೆ ಪ್ರತಿಷ್ಠಾನ ಆಯೋಜಿಸುತ್ತಿರುವ ಏಳನೇ ವರ್ಷದ ರಾಜ್ಯಮಟ್ಟದ ನಾಟಕೋತ್ಸವ ಇದಾಗಿದೆ.

ಅಸ್ತಿತ್ವ (ರಿ), ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿ ಇವರುಗಳ ಸಹಯೋಗದಲ್ಲಿ ಅರೆಹೊಳೆ ಪ್ರತಿಷ್ಠಾನವು ಈ ನಾಟಕೋತ್ಸವವನ್ನು ಆಯೋಜಿಸಿದೆ. ವಿವರಗಳಿಗೆ ಮೇಲಿನ ಕರಪತ್ರವನ್ನು ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments