ಮೇಳಗಳ ಇಂದಿನ (06.03.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬೇಳಂಜೆ ದೂಪದಕಟ್ಟೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಮೂಡುಕಟ್ಟೆ ಶಾಲಾಪದವು ಶ್ರೀ ಶನೀಶ್ವರ ಕಟ್ಟೆ ಬಳಿ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ == ಅಮ್ಮುಂಜೆ ವಿನಾಯಕ ದೇವಸ್ಥಾನದ ಬಳಿ – ವರಪ್ರಭಾವ (ಭಸ್ಮಾಸುರ, ವಿರೋಚನ, ಶ್ವೇತಕುಮಾರ)
ಕಟೀಲು ಮೂರನೇ ಮೇಳ== ‘ಕೃಷ್ಣನಿಲಯ’ ಪದವು, ಕೃಷ್ಣನಗರ ಮೇಲೆಕ್ಕಾರು ಪೆರ್ಮುದೆ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ನಿತ್ಯಾನಂದ ಭಜನಾ ಮಂದಿರ ಹಳೆಗೇಟು ನಾವೂರು ಬಂಟ್ವಾಳ ದಶಾವತಾರ
ಕಟೀಲು ಐದನೇ ಮೇಳ == ಮೋ೦ಟುಗೋಳಿ ಕೈರಂಗಳ ಬೀರೂರು – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಸಜಿಪ ಮಾಗಣೆ, ಸಜಿಪ ಮಾಡ ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮೆ
ಮಂದಾರ್ತಿ ಒಂದನೇ ಮೇಳ == ಹಿರೇಬೈಲು ಯಡೂರು
ಮಂದಾರ್ತಿ ಎರಡನೇ ಮೇಳ == ತುದಿಗದ್ದೆ ಖಂಡಕ ನೊಣಬೂರು
ಮಂದಾರ್ತಿ ಮೂರನೇ ಮೇಳ == ಉಗ್ರಾಣಿಮನೆ ಬಿ.ಸಿ ರೋಡ್ ವಡೇರಹೋಬಳಿ ಕುಂದಾಪುರ
ಮಂದಾರ್ತಿ ನಾಲ್ಕನೇ ಮೇಳ == ಕಲ್ಲುಕೊಡಿಗೆ ಹಿರೇಕೊಡಿಗೆ
ಮಂದಾರ್ತಿ ಐದನೇ ಮೇಳ == ಪಡುಬಿದ್ರೆ
ಹನುಮಗಿರಿ ಮೇಳ == ಕೃಷ್ಣನಗರ ಸೆಟ್ಲಬೈಲು – ಶ್ರೀ ದೇವಿ ಮಹಾತ್ಮೆ
ಶ್ರೀ ಸಾಲಿಗ್ರಾಮ ಮೇಳ == ಮಂಕಿ ದೇವಿಕಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಪೆರ್ಡೂರು ಜೋಗಿಬೆಟ್ಟು – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೊಸೂರು ಹುಬ್ಳಗಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕೇರಿಮುಲ್ಲಿ ಇಡೂರು ಕುಂಜ್ಞಾಡಿ
ಶ್ರೀ ಪಾವಂಜೆ ಮೇಳ == ಶ್ರೀ ಅಯ್ಯಪ್ಪ ಮಂದಿರ ಅಸೈಗೋಳಿ – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಜಪ್ತಿ
ಶ್ರೀ ಅಮೃತೇಶ್ವರೀ ಮೇಳ, ಕೋಟ == ‘ಶ್ರೀ ಅಮ್ಮ’ ಬೇಳೂರು
ಶ್ರೀ ಸೌಕೂರು ಮೇಳ == ಅಮಾಸೆಬೈಲು ದೇವಿಕಾನ – ಬೇಲ್ತೂರು ಕ್ಷೇತ್ರ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕಡಂದಲೆ ಜನತಾ ನಗರ – ಶ್ರೀ ದೇವಿ ಕಾಳಭೈರವಿ
ಶ್ರೀ ಮಡಾಮಕ್ಕಿ ಮೇಳ == ಕಾಜ್ರಳ್ಳಿ – ಶ್ರೀ ದೇವಿ ಮಹಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಮೂಡುಬೆಟ್ಟು – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ನಾರಾವಿ ತುಂಬೆಗುಡ್ಡೆ ಬುಣ್ಣಾಲ್ ಕ್ರೀಡಾಂಗಣದಲ್ಲಿ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಗರಿಕೆ ಮಠ, ಅಣ್ಣಪ್ಪನ ಅಂಗಡಿ ಬಳಿ
ಶ್ರೀ ಸಿಗಂದೂರು ಮೇಳ == ಮೊಗೆಬೆಟ್ಟು
ಶ್ರೀ ನೀಲಾವರ ಮೇಳ == ಮಧ್ಯಸ್ಥರಬೆಟ್ಟು – ಪಾಪಣ್ಣ ವಿಜಯ, ಗುಣಸುಂದರಿ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಹಿರೇಬೈಲ್
ಶ್ರೀ ಮೇಗರವಳ್ಳಿ ಮೇಳ == ಜಯನಗರ ಸರ್ಕಲ್ – ಪೌರಾಣಿಕ ಪ್ರಸಂಗ
ಶ್ರೀ ಹಟ್ಟಿಯಂಗಡಿ ಮೇಳ == ಉದ್ಯಾವರ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಣ್ಕಿಬೈಲೂರು – ಮೇಘ ರಂಜಿನಿ
ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಕಾಲಭೈರವೇಶ್ವರ ದೇವಸ್ಥಾನ ಕೆರಾಡಿ – ಬಂಡಿದೈವ ಹುಲ್ಚಂಡಿ
ಶ್ರೀ ಬಪ್ಪನಾಡು ಮೇಳ == ಶಾಂತಿನಗರ ಕಾವೂರು – ಭಕ್ತಿದ ಬಲಿಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಗಂಜಿಮಠ ಒಡ್ಡೂರು – ಮುಗುರು ಮಲ್ಲಿಗೆ
ಶ್ರೀ ಸುಂಕದಕಟ್ಟೆ ಮೇಳ ಬಜಪೆ == ತಲೆಂಬಿಲ ಅಂಗನವಾಡಿ ಶಾಲಾ ಬಳಿ – ಅಜ್ಜೆ ಕೊರಗಜ್ಜೆ
ಶ್ರೀ ಮಂಗಳಾದೇವಿ ಮೇಳ == ಕುಪ್ಪೆಟ್ಟು ಭೃಪಾಡಿ ಸಿದ್ಧಿವಿನಾಯಕ ಕ್ಷೇತ್ರದಲ್ಲಿ – ನಾಗರಪಂಚಮಿ